ರೂಪಾಂತರಿಯಾಗಿ ನುಗ್ಗಿದೆ ಮಹಾಮಾರಿ : ಪ್ರಾಣವನ್ನೇ ಕಸಿಯುತ್ತಿದೆ

 ಕೊರೋನಾ ಹೆಮ್ಮಾರಿ ರೂಪಾಂತರಿಯಾಗಿ ಭಾರತಕ್ಕೆ ಬಂದಿದ್ದು, ಸಿಕ್ಕಸಿಕ್ಕವರ ದೇಹಕ್ಕೆ ಹೊಕ್ಕು ಪ್ರಾಣ ತೆಗೆಯುತ್ತಿದೆ. ಜಗತ್ತು ಕರಾಳವಾಗುತ್ತಿದೆ.   ಹೆಮ್ಮಾರಿ ಜನರನ್ನು ಸಾಕಷ್ಟು ನರಳುವಂತೆ ಮಾಡುತ್ತಿದೆ. ಸಾವು ನೋವು ಹೆಚ್ಚಾಗುತ್ತಲೇ ಇದೆ. ಮನುಕುಲದ ಸರ್ವನಾಶ ಮಾಡುವಂತೆ ಕಾಡುತ್ತಲೇ ಇದೆ ಕರಾಳ ವೈರಸ್.

Share this Video
  • FB
  • Linkdin
  • Whatsapp

ಬೆಂಗಳೂರು (ಏ.29): ಕೊರೋನಾ ಹೆಮ್ಮಾರಿ ರೂಪಾಂತರಿಯಾಗಿ ಭಾರತಕ್ಕೆ ಬಂದಿದ್ದು, ಸಿಕ್ಕಸಿಕ್ಕವರ ದೇಹಕ್ಕೆ ಹೊಕ್ಕು ಪ್ರಾಣ ತೆಗೆಯುತ್ತಿದೆ. 

ಬೆಡ್‌ ಸಿಗದೆ ಆ್ಯಂಬುಲೆನ್ಸ್‌ನಲ್ಲಿ ನರಳಾಡಿ ಜೀವ ಬಿಟ್ಟ ವೃದ್ಧೆ ..

ಜಗತ್ತು ಕರಾಳವಾಗುತ್ತಿದೆ. ಹೆಮ್ಮಾರಿ ಜನರನ್ನು ಸಾಕಷ್ಟು ನರಳುವಂತೆ ಮಾಡುತ್ತಿದೆ. ಸಾವು ನೋವು ಹೆಚ್ಚಾಗುತ್ತಲೇ ಇದೆ. ಮನುಕುಲದ ಸರ್ವನಾಶ ಮಾಡುವಂತೆ ಕಾಡುತ್ತಲೇ ಇದೆ ಕರಾಳ ವೈರಸ್.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

Related Video