ಚಿಕ್ಕಮಗಳೂರು : ಅವೈಜ್ಞಾನಿಕ ಲಾಕ್‌ಡೌನ್-ಜನರ ಆಕ್ರೋಶ
- ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೇ 28ರವರೆಗೆ ಸ್ಟ್ರಿಕ್ಟ್ ಲಾಕ್‌ಡೌನ್
- ಅವೈಜ್ಷಾನಿಕವಾಗಿ ಲಾಕ್‌ಡೌನ್ ಮಾಡಿರುವ ಚಿಕ್ಕಮಗಳೂರು ಜಿಲ್ಲಾಡಳಿತ
- ಲಾಕ್‌ಡೌನ್‌ಗೆ ಗ್ರಾಮೀಣ ಪ್ರದೇಶದ ಜನರ ಆಕ್ರೋಶ
ಚಿಕ್ಕಮಗಳೂರು (ಮೇ.27): ಕೊರೋನಾ ಪ್ರಕರಣಗಳ ಕಡಿಮೆ ಮಾಡುವ ಹಿನ್ನೆಲೆ ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಲಾಕ್‌ಡೌನ್ ಇದೆ. ಮೇ 28ರವರೆಗೆ ಲಾಕ್‌ಡೌನ್ ಇದ್ದು, ಆದರೆ ಈ ಲಾಕ್‌ಡೌನ್ ಅವೈಜ್ಞಾನಿಕವಾಗಿದೆ.
ಪಾರಿಜಾತದ ಕಷಾಯ ಕೊರೋನಾ ಗುಣಪಡಿಸುವ ಔಷಧ : ಅವಧೂತ ವಿನಯ್ ಗುರೂಜಿ ..
ಲಾಕ್‌ಡೌನ್ ಹಿನ್ನೆಲೆ ಅಗತ್ಯ ವಸ್ತುಗಳಿಗಾಗಿ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಹೋಮ್ ಡೆಲಿವರಿ ಅವಕಾಶ ಇದೆ. ಆದರೆ ನಗರಗಳಿಗೆ ಮಾತ್ರ ಹೋಮ್ ಡೆಲಿವರಿ ವ್ಯವಸ್ಥೆ ಇದ್ದು, ಗ್ರಾಮೀಣ ಭಾಗಕ್ಕಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರು ವಸ್ತುಗಳ ಕೊಳ್ಳಲು ಪರದಾಡಬೇಕಿದೆ. ಈ ನಿಟ್ಟಿನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.