ಉಡುಪಿ; ಆಪತ್ಬಾಂಧವನಿಗೆ ಬೇಕು ಸರ್ಕಾರದ ನೆರವು

ಪ್ರಾಣ ಹೋಗುವ ಸ್ಥಿತಿಯಲ್ಲಿ ಜೀವ ಕಾಪಾಡುವ ಆಪತ್ಬಾಂಧವ/ ಕಡು ಬಡತನ ಇದ್ರೂ, ಕಡಲ ತೀರದಲ್ಲಿ ನೂರಾರು ಶವಗಳನ್ನು ಪ್ರತಿಫಲಾಪೇಕ್ಷೆ ಬಯಸದೇ ಮೇಲಕ್ಕೆ ಎತ್ತಿದ ಸಾಹಸಿಗ/ ಜೀವನವನ್ನೇ ಸೇವೆಗೆ ಮುಡುಪಾಗಿಟ್ಟಿರುವ ಸಾಹಸಿಗ

Share this Video
  • FB
  • Linkdin
  • Whatsapp

ಉಡುಪಿ(ಜ.25) ಪ್ರಾಣ ಹೋಗುವ ಸ್ಥಿತಿಯಲ್ಲಿ ಜೀವ ಕಾಪಾಡುವ ಆಪತ್ಬಾಂಧವ ಆತ. ಕಡು ಬಡತನ ಇದ್ರೂ, ಕಡಲ ತೀರದಲ್ಲಿ ನೂರಾರು ಶವಗಳನ್ನು ಪ್ರತಿಫಲಾಪೇಕ್ಷೆ ಬಯಸದೇ ಮೇಲಕ್ಕೆ ಎತ್ತಿದ ಸಾಹಸಿಗ.. 

ಬೇರೆಯಾಗಿದ್ದ ಮಗುವನ್ನು ಕುಟುಂಬಕ್ಕೆ ಸೇರಿಸಿದ ಆಟೋ ಚಾಲಕ ಧನ್ಯ!

ಒಂದೊಳ್ಳೆ ಕೆಲಸವನ್ನು ಕಳೆದ 20 ವರ್ಷಗಳಿಂದ ಮಾಡುತ್ತಿರುವ ಕಡಲ ಕುವರ . ಇವರಿಗೆ ಸರ್ಕಾರ ಮತ್ತು ಸಂಘ -ಸಂಸ್ಥೆಗಳ ನೆರವು ಬೇಕಿದೆ. 

Related Video