
ಕಾಲು ಕಳೆದುಕೊಂಡ ಶ್ವಾನಕ್ಕೆ ಹೊಸ ಜೀವನ ಕೊಟ್ಟ ಉಡುಪಿ ಕುಟುಂಬ
*ಕುಂಟು ಕಾಲಿಗೆ ಚಕ್ರ ಕಟ್ಟಿಕೊಂಡ ನಾಯಿ
* ಬೈಕ್ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ನಾಯಿ
* ರಸ್ತೆಯಲ್ಲೇ ಬಿದ್ದಿದ್ದ ನಾಯಿಗೆ ಮರುಜನ್ಮ
ಉಡುಪಿ(ಜೂ. 24) ಶ್ವಾನದ ಮೇಲಿನ ಪ್ರೀತಿಗೆ ಏನು ಹೇಳುವುದು. ಈ ಬೀದಿ ನಾಯಿ ಕಾಲು ಕಳೆದುಕೊಂಡಿತ್ತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಆದರೆ ಉಡುಪಿಯ ಈ ಕುಟುಂಬ ಶ್ವಾನಕ್ಕೆ ಹೊಸ ಜೀವನವನ್ನು ಕಲ್ಪಿಸಿಕೊಟ್ಟಿದೆ. ಶ್ವಾನಕ್ಕೆ ಚಕ್ರದ ಕೃತಕ ಕಾಲು ಜೋಡಿಸಲಾಗಿದೆ.