Wildlife: ನೀರು ಕುಡಿಯುತ್ತಿದ್ದ ಕಾಡೆಮ್ಮೆ ಬೆನ್ನಟ್ಟಿ ಹುಲಿ ಬೇಟೆ, ಮೈ ಜುಂ ಎನಿಸುವ ಅಪರೂಪದ ದೃಶ್ಯ

ಕಾಡುಪ್ರಾಣಿಗಳನ್ನು ಹುಲಿ (Tiger) ಬೇಟೆಯಾಡುವುದು ಗೊತ್ತೇ ಇದೆ. ಆದರೆ ಅದನ್ನು ಕಣ್ಣಾರೆ ನೋಡ ಸಿಗುವುದು ಬಹಳ ಅಪರೂಪ. ಹುಣಸೂರು (Hunasuru) ಅರಣ್ಯ ವಲಯದಲ್ಲಿ ನೀರು ಕುಡಿಯುತ್ತಿದ್ದ ಕಾಡೆಮ್ಮೆ ಮೇಲೆ ಹುಲಿ ದಾಳಿ ಮಾಡಿದೆ. 

Share this Video
  • FB
  • Linkdin
  • Whatsapp

ಬಂಡೀಪುರ (ಜ. 23): ಕಾಡುಪ್ರಾಣಿಗಳನ್ನು ಹುಲಿ (Tiger) ಬೇಟೆಯಾಡುವುದು ಗೊತ್ತೇ ಇದೆ. ಆದರೆ ಅದನ್ನು ಕಣ್ಣಾರೆ ನೋಡ ಸಿಗುವುದು ಬಹಳ ಅಪರೂಪ. ಹುಣಸೂರು (Hunasuru) ಅರಣ್ಯ ವಲಯದಲ್ಲಿ ನೀರು ಕುಡಿಯುತ್ತಿದ್ದ ಕಾಡೆಮ್ಮೆ ಮೇಲೆ ಹುಲಿ ದಾಳಿ ಮಾಡಿದೆ. ಕಾಡೆಮ್ಮೆಯನ್ನು ಬೆನ್ನಟ್ಟಿಕೊಂಡು ಹೋಗಿ ಬೇಟೆಯಾಡಿದೆ. ಹುಣಸೂರು ಅರಣ್ಯ ವಲಯದಲ್ಲಿ ಸಫಾರಿಗೆ ಹೋಗಿದ್ದ ಪ್ರವಾಸಿಗರ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಹುಲಿಯ ಬೇಟೆಯ ಈ ಅಪರೂಪದ ದೃಶ್ಯ ಮೈ ಜುಂ ಎನಿಸುವಂತಿದೆ. 

Chikkamagaluru: ಹುಲಿ ಬಾಯಿಗೆ ನೂರಾರು ಜಾನುವಾರುಗಳು ಬಲಿ, ಗ್ರಾಮಸ್ಥರು ಕಂಗಾಲು

Related Video