Weekend Curfew ರದ್ದಿಗೆ ಬಿಗಿಪಟ್ಟು: ಚಿತ್ರ ಪ್ರದರ್ಶನ ರದ್ದು

*  ನಾಳೆಯಿಂದ ಚಿತ್ರ ಪ್ರದರ್ಶನ ರದ್ದು 
* ಚಿತ್ರ ಮಂದಿರಗಳನ್ನ ತಾತ್ಕಾಲಿಕವಾಗಿ ಬಂದ್‌ ಮಾಡುವ ನಿರ್ಧಾರ
*  ಸರ್ಕಾರದ ಜೊತೆ ಜಿದ್ದಿಗೆ ಬಿದ್ದ ಚಿತ್ರ ಮಂದಿರಗಳ ಮಾಲೀಕರು

Share this Video
  • FB
  • Linkdin
  • Whatsapp

ಮೈಸೂರು(ಜ.20): ನೈಟ್‌, ವೀಕೆಂಡ್‌ ಕರ್ಫ್ಯೂ ರದ್ದಿಗೆ ರಾಜ್ಯಾದಂತ ಬಿಗಿಪಟ್ಟು ಹಿಡಿಯಲಾಗಿದೆ. ಹೀಗಾಗಿ ಮೈಸೂರಿನಲ್ಲಿ ನಾಳೆ(ಶುಕ್ರವಾರ)ಯಿಂದ ಚಿತ್ರ ಪ್ರದರ್ಶನ ರದ್ದು ಮಾಡಲಾಗಿದೆ ಅಂತ ತಿಳಿದು ಬಂದಿದೆ. ವೀಕೆಂಡ್‌ ಕರ್ಫ್ಯೂ ಹಿಂಪಡೆಯುವವರೆಗೂ ಫಿಲಂ ರಿಲೀಸ್‌ ಆಗೋದಿಲ್ಲ. ಕನ್ನಡ ಸೇರಿ ಯಾವುದೇ ಭಾಷೆಯ ಚಿತ್ರ ಬಿಡುಗಡೆಯಾಗೋದಿಲ್ಲ. ಚಿತ್ರ ಮಂದಿರಗಳನ್ನ ತಾತ್ಕಾಲಿಕವಾಗಿ ಬಂದ್‌ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಸರ್ಕಾರದ ಜೊತೆ ಚಿತ್ರ ಮಂದಿರಗಳ ಮಾಲೀಕರು ಕೂಡ ಜಿದ್ದಿಗೆ ಬಿದ್ದಿದ್ದಾರೆ. 

Belagavi: ಕೋವಿಡ್‌ ರೂಲ್ಸ್‌ ಬ್ರೇಕ್‌: ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ FIR

Related Video