Asianet Suvarna News Asianet Suvarna News

ಟೋಲ್‌ ಗೇಟ್‌ ರಸ್ತೆ ಮಧ್ಯೆ ಬಟ್ಟೆ ಕಳಚಿ ಬೆತ್ತಲಾಗಿ ಕುಳಿತ ಸ್ವಾಮೀಜಿ!

ಟೋಲ್ ಕೇಳಿದ್ದಕ್ಕೆ ಸ್ವಾಮೀಜಿ ಕೆಂಡಾಮಂಡಲ/ ಬಟ್ಟೆ ಕಳಚಿ ಮಧ್ಯ ರಸ್ತೆಯಲ್ಲೆ ಕುಳಿತು ಪ್ರತಿಭಟನೆ/ ಸ್ವಾಮೀಜಿ ಪ್ರತಿಭಟನೆಗೆ ದಂಗಾಗಿ ಹಾಗೆ ಕಳಿಸಿದ ಟೋಲ್ ಸಿಬ್ಬಂದಿ

ದೊಡ್ಡಬಳ್ಳಾಪುರ(ಸೆ. 01)  ಕಾರಿಗೆ ಟೋಲ್ ಕೇಳಿದ್ದಕ್ಕೆ ಸ್ವಾಮೀಜಿ ಆಕ್ರೋಶಗೊಂಡು ಬಟ್ಟೆ ಬಿಚ್ಚಿ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಗೆ ಬೆಚ್ಚಿ ಬಿದ್ದ ಟೋಲ್ ನವರು ಸ್ವಾಮೀಜಿಯವರನ್ನು ಹಾಗೆ ಬಿಟ್ಟು ಕಳಿಸಿದ್ದಾರೆ.

ಲ್ಯಾಪ್ ಟಾಪ್ ಕದ್ದ ಹಂದಿಯ ಹಿಂದೆ ಬೆತ್ತಲಾಗಿ ಓಡಿದ

ದೊಡ್ಡ ಬಳ್ಳಾಪುರದ ಟೋಲ್ ಬಳಿ ಘಟನೆ ನಡೆದಿದೆ. ವಿಐಪಿ ವಿಭಾಗದಲ್ಲಿ ಬಿಡದ ಕಾರಣ ಸ್ವಾಮೀಜಿ ಆಕ್ರೋಶ ಈ ಪರಿಯಾಗಿತ್ತು.