ಲಾಪ್‌ಟಾಪ್ ಕದ್ದ ಹಂದಿ ಹಿಂದೆ ಬೆತ್ತಲೆಯಾಗಿ ಓಡಿದ..! ಇಲ್ಲಿವೆ ಫೋಟೋಸ್

First Published 8, Aug 2020, 12:13 PM

ಜರ್ಮನಿಯ ಪರಿಸರ ಪ್ರೇಮಿಯೊಬ್ಬ ಲ್ಯಾಪ್‌ಟಾಪ್ ಎತ್ತಿಕೊಂಡು ಹೋದ ಹಂದಿ ಹಿಂದೆ ಬೆತ್ತಲೆಯಾಗಿ ಓಡಿದ ಘಟನೆ ನಡೆದಿದೆ. ಇದೀಗ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜರ್ಮನಿಯ ಪರಿಸರ ಪ್ರೇಮಿಯೊಬ್ಬ ಲ್ಯಾಪ್‌ಟಾಪ್ ಎತ್ತಿಕೊಂಡು ಹೋದ ಹಂದಿ ಹಿಂದೆ ಬೆತ್ತಲೆಯಾಗಿ ಓಡಿದ ಘಟನೆ ನಡೆದಿದೆ.

ಲ್ಯಾಪ್‌ಟಾಪ್ ಎತ್ತಿಕೊಂಡು ಓಡುತ್ತಿರುವ ಹಂದಿ

ಲ್ಯಾಪ್‌ಟಾಪ್ ಎತ್ತಿಕೊಂಡು ಓಡುತ್ತಿರುವ ಹಂದಿ

ಬ್ಯಾಕ್‌ ಟು ನೇಷರ್ ಅನ್ನೋ ಸಂಸ್ಕೃತಿ ಮೂಲಕ ಫ್ರೀ ಬಾಡಿ ಕಲ್ಚರ್‌ಗೆ ಕೂಡಾ ಅಲ್ಲಿ ಜನ ಬೆಂಬಲಿಸುತ್ತಿದ್ದಾರೆ.

ಜರ್ಮನಿಯಲ್ಲಿ ಜನರು ಸಾಧಾರಣ ಪಾರ್ಕ್ ಮಧ್ಯೆ, ನಿಸರ್ಗದಲ್ಲಿ ಕುಳಿತು ಕೆಲಸ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದಾರೆ.

ಆದರೆ ಇಲ್ಲೊಬ್ಬ ಪರಿಸರ ಪ್ರೇಮಿಯ ಲ್ಯಾಪ್‌ಟಾಪ್‌ನ್ನು ಹಂದಿ ಎತ್ತಿಕೊಂಡು ಓಡಿದೆ.

ಅಚಾನಕ್ ಹಂದಿ ಲ್ಯಾಪ್‌ಟಾಪ್ ಎತ್ತಿ ಓಡಿದಾಗ ಅಲ್ಲೇ ಬೆತ್ತಲೆಯಾಗಿ ಕುಳಿತಿದ್ದ ಪರಿಸರ ಪ್ರೇಮಿ ಹಾಗೇ ಎದ್ದು ಹಂದಿಯನ್ನು ಬೆನ್ನಟ್ಟಿದ್ದಾನೆ. ಫೋಟೋಸ್ ವೈರಲ್ ಆಗಿದೆ

loader