Asianet Suvarna News Asianet Suvarna News

ಒಂದು ದಿನದ ಕರ್ಫ್ಯೂ: ಭಾನುವಾರ ಸಂಪೂರ್ಣ ಲಾಕ್‌ಡೌನ್‌

ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್‌|ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರಿಗೆ ಲಾಕ್‌ಡೌನ್‌ ಜಾರಿ|

First Published May 23, 2020, 2:34 PM IST | Last Updated May 23, 2020, 2:34 PM IST

ಹುಬ್ಬಳ್ಳಿ/ಕಲಬುರಗಿ(ಮೇ.23): ನಾಳೆ(ಭಾನುವಾರ) ಒಂದು ದಿನದ ಮಟ್ಟಿಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ. ಇಂದು(ಶನಿವಾರ) ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರಿಗೆ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ. 

ದೇಶದಲ್ಲಿ ಲಾಕ್‌ಡೌನ್‌ನಿಂದಾಗಿ ತಪ್ಪಿದ ಮರಣ ಮೃದಂಗ

ಹೀಗಾಗಿ ಹುಬ್ಬಳ್ಳಿ ಹಾಗೂ ಕಲಬುರಗಿಯಲ್ಲಿ ಲಾಕ್‌ಡೌನ್‌ ಹೇಗಿರಲಿದೆ, ಯಾವೆಲ್ಲ ಸೇವೆಗಳು ಲಭ್ಯವಿರುತ್ತವೆ ಎಂಬುದರ ಕಂಪ್ಲೀಟ್‌ ಮಾಹಿತಿ ಈ ಸುದ್ದಿಯಲ್ಲಿದೆ. 
 

Video Top Stories