ದೇಶದಲ್ಲಿ ಲಾಕ್‌ಡೌನ್‌ನಿಂದಾಗಿ ತಪ್ಪಿದ ಮರಣ ಮೃದಂಗ

ದೇಶಾದ್ಯಂತ ಲಾಕ್‌ಡೌನ್ ಮಾಡದೇ ಹೋಗಿದ್ದರೆ ಇಷ್ಟರೊಳಗಾಗಿ ಮರಣ ಮೃದಂಗವೇ ನಡೆದು ಹೋಗುತಿತ್ತು. ಲಾಕ್‌ಡೌನ್‌ ಮಾಡಿದ್ದರಿಂದಲೇ ದೇಶದಲ್ಲಿ ಕೊರೋನಾ ಹಿಮ್ಮೆಟಿತಾ ಎನ್ನವ ಮಾತಿಗೆ ಮತ್ತಷ್ಟು ಬಲ ಬಂದಂತೆ ಆಗಿದೆ.

Share this Video
  • FB
  • Linkdin
  • Whatsapp

ನವದೆಹಲಿ(ಮೇ.23): ಲಾಕ್‌ಡೌನ್ ಜಾರಿಯಾಗಿ ಇಂದಿಗೆ ಸರಿಯಾಗಿ ಎರಡು ತಿಂಗಳು ಕಳೆದಿವೆ. ಒಂದು ವೇಳೆ ಕೊರೋನಾ ಭೀತಿಯ ನಡುವೆಯೂ ಲಾಕ್‌ಡೌನ್ ಮಾಡದಿದ್ದರೆ ಏನಾಗುತ್ತಿತ್ತು ಎನ್ನುವ ವಿಚಾರ ಕೆದುಕುತ್ತಾ ಹೋದಾಗ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಹೊರಬಿದ್ದಿದೆ.

ದೇಶಾದ್ಯಂತ ಲಾಕ್‌ಡೌನ್ ಮಾಡದೇ ಹೋಗಿದ್ದರೆ ಇಷ್ಟರೊಳಗಾಗಿ ಮರಣ ಮೃದಂಗವೇ ನಡೆದು ಹೋಗುತಿತ್ತು. ಲಾಕ್‌ಡೌನ್‌ ಮಾಡಿದ್ದರಿಂದಲೇ ದೇಶದಲ್ಲಿ ಕೊರೋನಾ ಹಿಮ್ಮೆಟಿತಾ ಎನ್ನವ ಮಾತಿಗೆ ಮತ್ತಷ್ಟು ಬಲ ಬಂದಂತೆ ಆಗಿದೆ.

ರಾಜ್ಯದಲ್ಲಿ ದಿಢೀರ್ ಕೊರೋನಾ ಸ್ಫೋಟಕ್ಕೆ ಕಾರಣವೇನು?

ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಗೆದ್ದಿದೆಯಾ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

Related Video