ಬಂಟ್ವಾಳದ ಕಾರಿಂಜೇಶ್ವರ ದೇಗುಲದ ಭಕ್ತರೆ ಎಚ್ಚರ!

ಶಿವಮೊಗ್ಗದಲ್ಲಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಅಪಾಯಕಾರಿಯಾಗಿರುವ ಕಲ್ಲು ಕ್ವಾರಿಗಳ ಪರಿಶೀಲನೆ ನಡೆಯುತ್ತಿದೆ. ಅಕ್ರಮಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಮದಾಗಿದೆ. ಇತ್ತ ಬಂಟ್ವಾಳದಲ್ಲಿಯೂ ಕೂಡ ಕ್ವಾರಿಗಳು ಅಪಾಯಕ್ಕೆ ಆಹ್ವಾನ ನಿಡುವಂತಿವೆ. 

Share this Video

ಬಂಟ್ವಾಳ (ಜ.24):  ಶಿವಮೊಗ್ಗದಲ್ಲಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಅಪಾಯಕಾರಿಯಾಗಿರುವ ಕಲ್ಲು ಕ್ವಾರಿಗಳ ಪರಿಶೀಲನೆ ನಡೆಯುತ್ತಿದೆ.

ಗಣಿಗಾರಿಕೆಯಿಂದ KRSಗೂ ಕಾದಿದೆ ಮಹಾ ಆಪತ್ತು : ಸಿಎಂ ಖಡಕ್ ಸೂಚನೆ ...

ಅಕ್ರಮಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಮದಾಗಿದೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿಯೂ ಕೂಡ ಕ್ವಾರಿಗಳು ಅಪಾಯಕ್ಕೆ ಆಹ್ವಾನ ನಿಡುವಂತಿವೆ. ಇಲ್ಲಿನ ಕಾರಿಂಜೇಶ್ವರ ದೇಗುಲದ ಬಳಿ ಅಪಾಯ ಕಾದು ಕುಳಿತಿದೆ.

Related Video