Udupi: ಅಪ್ಪು ಫೇವರೇಟ್ ಸ್ಪಾಟ್ ಮಲ್ಪೆ ಬೀಚ್‌ನಲ್ಲಿ ರೂಬಿಕ್ಸ್ ಕ್ಯೂಬ್ ಕಲಾಕೃತಿ

ಟೂರ್ ಮಾಡೋದು ಅಂದ್ರೆ ಅಪ್ಪುಗೆ ತುಂಬಾ ಇಷ್ಟ. ಅದರಲ್ಲೂ ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ಅಪ್ಪುಗೆ ತುಂಬಾನೇ ಫೇವರೆಟ್.. 'ಯುವರತ್ನ' ಶೂಟಿಂಗ್ ಟೈಮಲ್ಲಿ ಪ್ರತಿದಿನ ಮಲ್ಪೆ ಬೀಚಿನಲ್ಲಿ ಅಪ್ಪು ವಾಕಿಂಗ್ ಮಾಡ್ತಾ ಇದ್ರು. 

Share this Video
  • FB
  • Linkdin
  • Whatsapp

ಉಡುಪಿ (ನ. 10): ಟೂರ್ ಮಾಡೋದು ಅಂದ್ರೆ ಅಪ್ಪುಗೆ ತುಂಬಾ ಇಷ್ಟ. ಅದರಲ್ಲೂ ಉಡುಪಿ (Udupi) ಜಿಲ್ಲೆಯ ಮಲ್ಪೆ ಬೀಚ್ (Malpe Beach) ಅಪ್ಪುಗೆ ತುಂಬಾನೇ ಫೇವರೆಟ್.

 'ಯುವರತ್ನ' ಶೂಟಿಂಗ್ ಟೈಮಲ್ಲಿ ಪ್ರತಿದಿನ ಮಲ್ಪೆ ಬೀಚಿನಲ್ಲಿ ಅಪ್ಪು ವಾಕಿಂಗ್ ಮಾಡ್ತಾ ಇದ್ರು. ಸೈಂಟ್ ಮೇರಿಸ್ ದ್ವೀಪದಲ್ಲಿ ಒಂದು ಮುತ್ತಿನ ಕಥೆ ಸಿನಿಮಾ ಶೂಟಿಂಗ್ ವೇಳೆ ಓಡಾಟವನ್ನೂ ನಡೆಸಿದ್ರು. ಅದೇ ಮಲ್ಪೆ ಬೀಚ್ ನಲ್ಲಿ, ವಿಶಿಷ್ಟ ಕಲಾಕೃತಿ ರಚಿಸಿ, ಅಪ್ಪುಗೆ ನಮನ ಸಲ್ಲಿಸಲಾಯಿತು. ಏನಿದರ ವಿಶೇಷ..? 

26 ಅನಾಥಾಶ್ರಮಗಳು, 16 ವೃದ್ಧಾಶ್ರಮಗಳು, 45 ಶಾಲೆಗಳನ್ನು ನಿರ್ವಹಿಸುತ್ತಿದ್ದರು ಅಪ್ಪು..!

Related Video