ಹೆಲಿಕಾಪ್ಟರ್‌ ಹತ್ತಲೇ ಇಲ್ಲ ಸಿದ್ದೇಶ್ವರ ಶ್ರೀಗಳು: ಸರಳತೆಯ ಸಂತನ ಅಂಗಿಗಳಿಗೆ ಕಿಸೆಗಳೇ ಇರಲಿಲ್ಲ

ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಪ್ರಕೃತಿಯ ಮೇಲೆ ಎಷ್ಟು ಪ್ರೀತಿಯನ್ನು ಇಟ್ಟಿದ್ದರೋ, ಅಷ್ಟೇ ಸರಳತೆಯ ಭಾವವನ್ನು ಹೊಂದಿದ್ದರು.

Share this Video
  • FB
  • Linkdin
  • Whatsapp

ಸರಳತೆಯ ಸಾಕಾರಮೂರ್ತಿ ಸಿದ್ದೇಶ್ವರ ಶ್ರೀಗಳು ಧರಿಸುತ್ತಿದ್ದ ಶರ್ಟ್‌ಗಳಿಗೆ ಕಿಸೆಗಳೇ ಇರಲಿಲ್ಲ. ಅವರು ಬ್ಯಾಂಕ್‌ ಅಕೌಂಟ್‌ ಹೊಂದಿರಲಿಲ್ಲ. ಅವರ ಪಾಸ್ ಬುಕ್‌ ಇರಲಿಲ್ಲ. ವಿಮಾನ ವ್ಯವಸ್ಥೆ ಮಾಡಿದ್ದರು ಕೂಡ ಅದನ್ನು ನಿರಾಕರಿಸಿದ್ದರು ಶ್ರೀಗಳು‌‌. ತುರ್ತು ಸಂಚಾರಕ್ಕೆ ಹೆಲಿಕಾಪ್ಟರ್‌ ನೀಡ್ತೀವಿ ಅಂದ್ರೂ ಒಪ್ಪಿರಲಿಲ್ಲ. ಅಮೆರಿಕಾಗೆ ಪ್ರವಚನಕ್ಕೆ ಹೋದ್ರೆ ಬರಿಗೈಲ್ಲೆ ವಾಪಸ್‌ ಬರುತ್ತಿದ್ದರು. ಅವರು ಇಂದು ನಮ್ಮೊಂದಿಗೆ ಇಲ್ಲ, ಆದರೆ ಅವರ ಆದರ್ಶಗಳು ಸದಾ ಜೀವಂತ ಇರಲಿವೆ.

ಪ್ರಕೃತಿಯ ಮೇಲೆ ಸಿದ್ದೇಶ್ವರ ಶ್ರೀಗಳಿಗೆ ವಿಶೇಷ ಪ್ರೀತಿ: 'ಆಲದ ಮರ'ವೇ ಜೀವಂತ ಸಾಕ್ಷಿ

Related Video