Asianet Suvarna News Asianet Suvarna News

ನೇಣು ಬಿಗಿದುಕೊಂಡ ರೈತನ ಶವದೆದುರೇ ಶಿರಾ ಎಂಎಲ್‌ಎ ಸೆಲ್ಫಿ

Apr 9, 2020, 7:15 PM IST

ತುಮಕೂರು(ಏ. 09) ಆತ್ಮಹತ್ಯೆ ಮಾಡಿಕೊಂಡ ರೈತರ ಪಾರ್ಥಿವ ಶರೀರದ ಎದುರು ಈ ಶಾಸಕರು ಪೋಟೋಕ್ಕೆ ಪೋಸ್ ಕೊಟ್ಟು ಟೀಕೆಗೆ ಗುರಿಯಾಗಿದ್ದಾರೆ.

ನಕಲಿ ಪೊಲೀಸ್ ಪಾಸ್ ಕಂಡು ಗೃಹಸಚಿವರಿಗೇ ಶಾಕ್

ಶಿರಾ ಜೆಡಿಎಸ್ ಶಾಸಕ ಬಿ. ಸತ್ಯನಾರಾಯಣ ಮಾಡಿಕೊಂಡ ಎಡವಟ್ಟು ಇದು. ಸೋಶಿಯಲ್ ಮೀಡಿಯಾದಲ್ಲಿಯೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.