ಕೊರೋನಾ ವ್ಯಾಕ್ಸೀನ್ ಪಡೆಯಲು ಕಾದು-ಕಾದು ಸುಸ್ತಾದ ಜನ..!

ಲಸಿಕೆ ಕೊರತೆ ಇಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಲೇ ಇದೆ. ಆದ್ರೆ, ಕೆಲ ತಾಲೂಕುಗಳಲ್ಲಿ ಕೊರೋನಾ ವ್ಯಾಕ್ಸೀನ್ ಕೊರತೆ ಎದುರಾಗಿದೆ. ಇನ್ನು ಬೆಂಗಳೂರಿನಲ್ಲಿ ವ್ಯಾಕ್ಸಿನ್ ಪಡೆಯಲು ಹಿರಿಯ ನಾಯಕರು ಗಂಟೆಗಟ್ಟಲೇ ಕ್ಯೂ ನಲ್ಲಿ ನಿಂತಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಮೇ.10): ಕೋವಿಡ್-19 ವೈರಸ್ 2ನೇ ಅಲೆ ವೇಗವಾಗಿ ಹರಡುತ್ತಿರುವ ಪರಿಣಾಮ ರಾಜ್ಯದಲ್ಲಿ 18+ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಶುರುವಾಗಿದೆ.

18ರಿಂದ 44 ವಯಸ್ಸಿನವರ ಲಸಿಕಾ ಪ್ರಕ್ರಿಯೆ ಮುಂದೂಡಿಕೆ : ಸುಳಿವು ನೀಡಿದ ಸುಧಾಕರ್ 

ಲಸಿಕೆ ಕೊರತೆ ಇಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಲೇ ಇದೆ. ಆದ್ರೆ, ಕೆಲ ತಾಲೂಕುಗಳಲ್ಲಿ ಕೊರೋನಾ ವ್ಯಾಕ್ಸೀನ್ ಕೊರತೆ ಎದುರಾಗಿದೆ. ಇನ್ನು ಬೆಂಗಳೂರಿನಲ್ಲಿ ವ್ಯಾಕ್ಸಿನ್ ಪಡೆಯಲು ಹಿರಿಯ ನಾಯಕರು ಗಂಟೆಗಟ್ಟಲೇ ಕ್ಯೂ ನಲ್ಲಿ ನಿಂತಿದ್ದಾರೆ.

Related Video