Vaccine

(Search results - 102)

vaccine

India8, Aug 2020, 7:30 AM

ಸೆರಂನಿಂದ 10 ಕೋಟಿ ಅಗ್ಗದ ಲಸಿಕೆ!

10 ಕೋಟಿ ಕೊರೋನಾ ಲಸಿಕೆ ತಯಾರಿಗೆ ಸೆರಂ ಸಂಸ್ಥೆ ಒಪ್ಪಂದ| ಭಾರತ ಸೇರಿ 92 ಬಡ-ಮಧ್ಯಮ ಆದಾಯದ ದೇಶಗಳಿಗೆ ಪೂರೈಕೆ| ಕೇವಲ 225 ರು.ಗೆ ಸಿಗಲಿದೆ ಒಂದು ಡೋಸ್‌ ಕೊರೋನಾ ಲಸಿಕೆ

• International7, Aug 2020, 3:23 PM

ಕೊರೋನಾಗೆ ಪರಿಣಾಮಕಾರಿಯಾದ ಲಸಿಕೆ ಕಂಡುಹಿಡಿದಿದ್ದೇವೆ; ಸಿಹಿ ಸುದ್ದಿ ನೀಡಿದ ಇಸ್ರೇಲ್!

ಕೊರೋನಾ ವೈರಸ್ ನಿಯಂತ್ರಣಕ್ಕೆ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ಹಂತ ಹಂತವಾಗಿ ನಡೆಯುತ್ತಿದೆ. ಹಲವು ಲಸಿಕೆಗಳು ಅಂತಿಮ ಹಂತದ ಪ್ರಯೋಗದಲ್ಲಿದೆ. ಇದೀಗ ಇಸ್ರೇಲ್ ಪರಿಣಾಮಕಾರಿಯಾದ ಲಸಿಕೆ ಕಂಡು ಹಿಡಿದಿರುವುದಾಗಿ ಹೇಳಿದೆ.

• India5, Aug 2020, 6:26 PM

ಕೊರೋನಾ ಲಸಿಕೆಯಲ್ಲಿ ಝೈಡಸ್ ಕ್ಯಾಡಿಲಾಗೆ ಭರ್ಜರಿ ಯಶಸ್ಸು, ಮೊದಲ ಪ್ರಯೋಗ ಯಶಸ್ವಿ!

ಕೊರೋನಾ ವೈರಸ್ ವಿರುದ್ಧ ಭಾರತದಲ್ಲಿ ಹಲವು ಲಸಿಕೆಗಳು ಪ್ರಯೋಗ ಹಂತದಲ್ಲಿದೆ. ಇದೀಗ ಝೈಡಸ್ ಕ್ಯಾಡಿಲ ಲಸಿಕೆ ಬೆಂಗಳೂರಿನಲ್ಲಿ ಮೊದಲ ಹಂತದ ಪ್ರಯೋಗವನ್ನು ಯಶಸ್ವಿಯಾಗಿ ಮುಗಿಸಿದೆ. ಝೈಡಸ್ ಕ್ಯಾಡಿಲಾ ಕೊರೋನಾ ನಿಯಂತ್ರಣದಲ್ಲಿ ಬಹುದೊಡ್ಡ ಯಶಸ್ಸು ಪಡೆದಿದೆ.

Russian, scientists

International4, Aug 2020, 4:27 PM

ಕೊರೋನಾ ವೈರಸ್ ವೀಕ್ನೆಸ್ ಪತ್ತೆ ಹಚ್ಚಿದ ರಷ್ಯಾ; ಶೇ.99.9 ವೈರಸ್ ನಾಶಕ್ಕಿದೆ ಸುಲಭ ದಾರಿ!

ಕೊರೋನಾ ವೈರಸ್ ನಿಯಂತ್ರಣಕ್ಕೆ ವಿಶ್ವದಲ್ಲಿನ ಹಲವು ದೇಶಗಳು ಲಸಿಕೆ ಕಂಡು ಹಿಡಿಯುವ ಪ್ರಯತ್ನದಲ್ಲಿದೆ. ಹಲವು ಲಸಿಕೆಗಳು ಪ್ರಯೋಗದ ಹಂತದಲ್ಲಿದೆ. ಸಂಶೋಧಕರು, ತಜ್ಞ ವೈದ್ಯರ ತಂಡಗಳು ಪ್ರತಿ ದಿನ ಕೊರೋನಾ ವೈರಸ್ ಕುರಿತು ಅಧ್ಯಯನ ನಡೆಸುತ್ತಿದೆ. ಪ್ರತಿ ದಿನ ಹೊಸ ಹೊಸ ವಿಚಾರಗಳು ಬಯಲಾಗುತ್ತಿದೆ. ಇದೀಗ ರಷ್ಯಾ ತಜ್ಞರ ತಂಡ ಕೊರೋನಾ ವೈರಸ್ ವೀಕ್ ಪಾಯಿಂಟ್ ಪತ್ತೆ ಹಚ್ಚಿದ್ದಾರೆ. ಇಷ್ಟೇ ಅಲ್ಲ ವೈರಸ್ ನಾಶಕ್ಕೆ ಸುಲಭ ದಾರಿಯನ್ನು ಕಂಡು ಹಿಡಿದಿದ್ದಾರೆ.

Serum Institute seeks DCGI nod to begin human trials of Oxford's Covid-19 Vaccine in India

India4, Aug 2020, 7:23 AM

ಮೈಸೂರಿನಲ್ಲಿ ಕೊರೋನಾ ಲಸಿಕೆ ಪರೀಕ್ಷೆ!

ಮೈಸೂರಿನಲ್ಲಿ ಕೊರೋನಾ ಲಸಿಕೆ ಪರೀಕ್ಷೆ| ಲಂಡನ್‌ನ ಆಕ್ಸ್‌ಫರ್ಡ್‌ ವಿವಿ ಸಿದ್ಧಪಡಿಸಿದ ಲಸಿಕೆಯ 2, 3ನೇ ಹಂತದ ಪ್ರಯೋಗ| ಮೈಸೂರಿನ ಜೆಎಸ್‌ಎಸ್‌ ವೈದ್ಯ ಕಾಲೇಜು ಸೇರಿ ಭಾರತದ 17 ಕಡೆ ಲಸಿಕೆ ಪರೀಕ್ಷೆ

vaccine

International3, Aug 2020, 8:18 AM

100 ಕೋಟಿ ಕೊರೋನಾ ಲಸಿಕೆ ಮುಂಗಡ ಖರೀದಿ!

ಶ್ರೀಮಂತ ದೇಶಗಳಿಂದ 100 ಕೋಟಿ ಕೊರೋನಾ ಲಸಿಕೆ ಮುಂಗಡ ಖರೀದಿ!| ಅಮೆರಿಕ, ಬ್ರಿಟನ್‌, ಜಪಾನ್‌, ಐರೋಪ್ಯ ರಾಷ್ಟ್ರಗಳಿಂದ ಭಾರೀ ಪ್ರಮಾಣದ ಖರೀದಿ| ಲಸಿಕೆ ತಯಾರಿಕ ಕಂಪನಿಗಳೊಂದಿಗೆ ಶ್ರೀಮಂತ ರಾಷ್ಟ್ರಗಳ ಒಡಂಬಡಿಕೆ| ಬಡ ರಾಷ್ಟ್ರಗಳಿಗೆ ಲಸಿಕೆ ಖರೀದಿಸಲು ತೊಂದೆರೆಯಾಗುವ ಸಾಧ್ಯತೆ

Coronavirus

Video Icon

state1, Aug 2020, 4:56 PM

ಕೊರೊನಾಗೆ ಬರಲಿದೆ ಲಸಿಕೆ, ಯಶಸ್ವಿಯಾಗಲು ಇನ್ನು ಸಮಯ ಬೇಕು: ತಜ್ಞರ ಅಭಿಪ್ರಾಯವಿದು..!

ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾಗೆ ಔಷಧವನ್ನು ಕಂಡು ಹಿಡಿಯಲಾಗಿದೆ. ಮಾನವನ ಮೇಲಿನ ಮೊದಲ ಪ್ರಯೋಗ ಕೂಡಾ ನಡೆದಿದ್ದು ಯಶಸ್ವಿಯಾಗಿದೆ. ಆಗಸ್ಟ್ 12 ಕ್ಕೆ ರಷ್ಯಾ ಲಸಿಕೆಯನ್ನು ಬಿಡುಗಡೆ ಮಾಡಲಿದೆ. ' ಇದು ಇನ್ನೂ ಮೊದಲ ಹಂತದಲ್ಲಿವೆ. ಲಸಿಕೆ ಬಗ್ಗೆ ಕೆಲವು ಚಿಂತನೆ ವಿಷಯಗಳಿವೆ. ನಮ್ಮಲ್ಲಿ ಇನ್ನೂ ರೋಗ ನಿರೋಧಕ ಶಕ್ತಿ ಹೆಚ್ಚಾಗಿಲ್ಲ. ಇಂಜೆಕ್ಷನ್ ತೆಗೆದುಕೊಂಡ ನಂತರ ದೇಹದಲ್ಲಿ ಅದು ಸಂಪೂರ್ಣವಾಗಿ ವೈರಸ್‌ನ್ನು ಸಾಯಿಸಿದಾಗ ಮಾತ್ರ ಯಶಸ್ವಿಯಾದಂತಾಗುತ್ತದೆ' ಎಂಬುದು ಟಾಸ್ಕ್‌ಫೋರ್ಸ್‌ ಸದಸ್ಯ ಡಾ. ವಿಶಾಲ್ ರಾವ್ ಅಭಿಪ್ರಾಯ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Coronavirus

Video Icon

state1, Aug 2020, 4:28 PM

ಕೋವಿಡ್ 19 ಲಸಿಕೆ ಕಂಡು ಹಿಡಿಯಲು ಜಿದ್ದಿಗೆ ಬಿದ್ದಿವೆ ದೇಶಗಳು; ಟಾಸ್ಕ್‌ಫೋರ್ಸ್ ತಜ್ಞರು ಹೇಳೋದಿದು..!

ಕೊರೊನಾಗೆ ಔಷಧ ಕಂಡು ಹಿಡಿಯಲು ಬೇರೆ ಬೇರೆ ದೇಶಗಳು ಜಿದ್ದಿಗೆ ಬಿದ್ದಿವೆ. 25 ದೇಶಗಳು ಕೊರೊನಾಗೆ ಲಸಿಕೆ ಕಂಡು ಹಿಡಿಯಲು ಜಿದ್ದಿಗೆ ಬಿದ್ದಿವೆ. 125 ಮಾದರಿಯ ಲಸಿಕೆಯನ್ನು ಸಂಶೋಧನೆ ಮಾಡಲಾಗಿದೆ. ಭಾರತ, ಅಮೆರಿಕಾ, ರಷ್ಯಾ, ಚೀನಾ, ಬ್ರಿಟನ್, ಔಷಧ ತಯಾರಿಕೆಯಲ್ಲಿ ಬ್ಯುಸಿಯಾಗಿವೆ.  ಈ ಲಸಿಕೆ ಬಗ್ಗೆ ಟಾಸ್ಕ್‌ಫೋರ್ಸ್‌ ಸದಸ್ಯ ಡಾ. ಗಿರಿಧರ್ ಬಾಬು ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

Coronavirus

Video Icon

International1, Aug 2020, 2:18 PM

ಕೊನೆಗೂ ಕೊರೊನಾಗೆ ಸಿಕ್ತು ಔಷಧ..?

ಆಗಸ್ಟ್ 12 ಕ್ಕೆ ಕೊರೊನಾಗೆ ಮೊದಲ ಔಷಧ ಸಿಗಲಿದೆ. ಗಮಾಲೆಯಾ ಸಂಶೋಧನಾ ಸಂಸ್ಥೆಯಿಂದ ಲಸಿಕೆ ಸಿದ್ಧವಾಗಿದೆಯಂತೆ. ಮಾನವ ಮೇಲಿನ ಮೊದಲ ಔಷಧ ಪ್ರಯೋಗ ಯಶಸ್ವಿಯಾಗಿದೆ. ಜುಲೈ ಮೊದಲ ವಾರದಲ್ಲಿ ಮನುಷ್ಯರ ಮೇಲೆ ಈ ಪ್ರಯೋಗ ನಡೆಸಲಾಗಿದೆಯಂತೆ. ಜುಲೈ 2 ನೇ ವಾರದಲ್ಲಿ ಎರಡನೇ ಹಂತದ ಪ್ರಯೋಗ ನಡೆದಿದೆಯಂತೆ. ಒಂದು ವೇಳೆ ಇದು ಯಶಸ್ವಿಯಾದರೆ ಇಡೀ ವಿಶ್ವಕ್ಕೆ ಇದು ವರದಾನವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Herd Immunity

India31, Jul 2020, 10:53 AM

ಹರ್ಡ್‌ ಇಮ್ಯುನಿಟಿ ಭಾರತಕ್ಕೆ ಸರಿ ಹೊಂದಲ್ಲ: ಕೇಂದ್ರ!

ಹರ್ಡ್‌ ಇಮ್ಯುನಿಟಿ ಭಾರತಕ್ಕೆ ಸರಿ ಹೊಂದಲ್ಲ: ಕೇಂದ್ರ| ಕೊರೋನಾ ತಡೆಲು ಲಸಿಕೆಯೇ ಬರಬೇಕು

vaccine

International29, Jul 2020, 1:52 PM

ಗುಡ್‌ ನ್ಯೂಸ್: ಆಗಸ್ಟ್‌ನೊಳಗೆ ವಿಶ್ವದ ಮೊಟ್ಟ ಮೊದಲ ಕೊರೋನಾ ಲಸಿಕೆ ಬಿಡುಗಡೆ!

ಆಗಸ್ಟ್‌ ಎರಡನೇ ವಾರದಲ್ಲಿ ವಿಶ್ವದ ಮೊಟ್ಟ ಮೊದಲ ಕೊರೋನಾ ಲಸಿಕೆ ಬಿಡುಗಡೆ| ಸಾರ್ವಜನಿಕರ ಕೊರೋನಾ ಲಸಿಕೆ ಬಳಕೆಗೆ ಗ್ರೀನ್ ಸಿಗ್ನಲ್ ನೀಡಲಿದೆ ರಷ್ಯಾ| ಕೊರೋನಾತಂಕ ನಡುವೆ ನೆಮ್ಮದಿ ಕೊಟ್ಟಿದೆ ಈ ಸುದ್ದಿ

vaccine

International28, Jul 2020, 12:52 PM

ಅಮೆರಿಕದಲ್ಲಿ 30,000 ಜನರ ಮೇಲೆ ಕೋವಿಡ್‌ ಲಸಿಕೆ: ಇದು ಅಂತಿಮ ಹಂತದ ಪ್ರಯೋಗ!

ಅಮೆರಿಕದಲ್ಲಿ 30,000 ಜನರ ಮೇಲೆ ಕೋವಿಡ್‌ ಲಸಿಕೆ ಪ್ರಯೋಗ|  ಇದು ಅಂತಿಮ ಹಂತದ ಪ್ರಯೋಗ| ಯಶಸ್ವಿಯಾದರೆ ವ್ಯಾಕ್ಸೀನ್‌ ಸಕ್ಸಸ್‌

• India27, Jul 2020, 5:36 PM

ಸರ್ಕಾರದ ಮೂಲಕ ಕೊರೋನಾ ಲಸಿಕೆ ವಿತರಣೆ, ಖಾಸಗಿ ಆಸ್ಪತ್ರೆಗಿಲ್ಲ ಔಷಧಿ!

ಕೊರೋನಾ ವೈರಸ್ ಕುರಿತು ಹಲವು ಲಸಿಕೆಗಳು ಅಂತಿಮ ಹಂತದ ಪ್ರಯೋಗದಲ್ಲಿದೆ. ಇದೀಗ ಕೊರೋನಾ ಲಸಿಕೆ ಲಭ್ಯತೆ ಕುರಿತು ಹಲವು ಅನುಮಾನಗಳು ಕಾಡತೊಡಗಿದೆ. ಖಾಸಗಿ ಆಸ್ಪತ್ರೆಗಳು ಲಸಿಕೆ ಖರೀದಿಸಿ, ಸೋಂಕಿತರಿಂದ ದುಪ್ಪಟ್ಟು ಹಣ ವಸೂಲಿ ಮಾಡುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಇದೀಗ ಈ ಅನುಮಾನಗಳಿಗೆ ಭಾರತದ ಸೆರಮ್ ಫಾರ್ಮಾ ಸಂಸ್ಥೆ ತೆರೆ ಎಳೆದಿದೆ.

इसके अलावा वालंटियर से वैक्सीन ट्रायल टीम भी लगातार संपर्क में रहेगी और हालचाल लेती रहेगी। शनिवार को भी 3-4 लोगों को वैक्सीन के ट्रायल के लिए बुलाया गया है।

India26, Jul 2020, 2:21 PM

ಭಾರತದ ಕೊರೋನಾ ಲಸಿಕೆ ಕೊವ್ಯಾಕ್ಸಿನ್ ಮೊದಲ ಪ್ರಯೋಗ ಯಶಸ್ವಿ!

ಕೊರೋನಾ ಮಹಾಮಾರಿ ತಡೆಗೆ ಲಸಿಕೆ ಸಂಶೋಧನೆಗಳು ನಡೆಯುತ್ತಿದೆ. ಹಲವು ವಿದೇಶಿ ಲಸಿಕೆಗಳ ಅಂತಿಮ ಹಂತದ ಪ್ರಯೋಗದಲ್ಲಿದೆ. ಇತ್ತ ಭಾರತ ಕೂಡ ಕೊರೋನಾ ಲಸಿಕೆಯಲ್ಲಿ ಮುಂಚೂಣಿಯಲ್ಲಿದೆ. ಭಾರತದ ಮೊಟ್ಟ ಮೊದಲ ಕೊರೋನಾ ಲಸಿಕೆ ಕೊವ್ಯಾಕ್ಸಿನ್ ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದ್ದು, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ

ಇನ್ನು ಹೆಚ್ಚಿನ ಕ್ಲಿನಿಕಲ್ ಸ್ಡಡಿ ನಡೆದು ವಿಶ್ವ ಆರೋಗ್ಯ ಸಂಸ್ಥೆಯ ಒಪ್ಪಿಗೆಯೂ ಬಳಕೆಗೆ ಬೇಕಾಗುತ್ತದೆ.  ಏನೇ ಇರಲಿ ಸ್ವೀಡನ್ ಮಾತ್ರ ಕೊರೋನಾಕ್ಕೆ ನಮ್ಮ ಬಳಿ ಮದ್ದಿದೆ ಎಂದು ಹೇಳಿಕೊಂಡಿದೆ.

India24, Jul 2020, 6:39 PM

ಐವರ ಮೇಲೆ ನಡೆಯಲಿದೆ ಭಾರತದ ಮೊದಲ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ!

ಕೊರೋನಾ ವೈರಸ್ ನಿಯಂತ್ರಣಕ್ಕೆ ಹಲವು ದೇಶಗಳು ಲಸಿಕೆ ಸಂಶೋಧನೆ ನಡೆಸುತ್ತಿದೆ. ಭಾರತ ಕೂಡ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಇದೀಗ ಭಾರತದ ಮೊದಲ ಕೊರೋನಾ ಔಷದ, ಕೊವಾಕ್ಸಿನ್ ಲಸಿಕೆಯನ್ನು ದೆಹಲಿಯ ಐವರು ಸೋಂಕಿತರ ಮೇಲೆ ಪ್ರಯೋಗ ಮಾಡಲಾಗುತ್ತಿದೆ