ಕಲಬುರಗಿ: ಆಂಜನೇಯನಿಗೆ ವಿಜ್ಞಾನಿ ಡಾ. ಜೈತೀರ್ಥ ಜೋಷಿ ವಿಶೇಷ ಪೂಜೆ!

Share this Video
  • FB
  • Linkdin
  • Whatsapp

ಕಲಬುರಗಿಯ ವಿಠಲ್ ನಗರದಲ್ಲಿರುವ ಪ್ರಸಿದ್ಧ ಅಭಯಹಸ್ತ ವರದಾಂಜನೆಯ ಸ್ವಾಮಿ ದೇವಸ್ಥಾನಕ್ಕೆ ಖ್ಯಾತ ವಿಜ್ಞಾನಿ ಡಾ. ಜೈತೀರ್ಥ ಜೋಷಿ ಅವರು ಭೇಟಿ ನೀಡಿ, ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಅವರು ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡು, ಆಶೀರ್ವಾದ ಪಡೆದರು.Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video