Asianet Suvarna News Asianet Suvarna News
breaking news image

ಕೊಠಡಿಯಲ್ಲೇ ಕಿತಾಪತಿ ಮಾಡಿದ ಬಾಗಲಕೋಟೆ ಶಿಕ್ಷಕ ಅರೆಸ್ಟ್

ಬಾಗಲಕೋಟೆ[ಮೇ. 13] ಶಾಲಾ ಬಾಲಕಿಯೊಂದಿಗೆ ಅನುಚಿತ ವರ್ತನೆ ತೋರಿದ ಪರಿಣಾಮ ಶಿಕ್ಷಕರೊಬ್ಬರು ಇದೀಗ ಜೈಲು ಸೇರಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದ ಪ್ರಕರಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಬಾಲಕಿಯೊಂದಿಗೆ ಅನುಚಿತ ವತ೯ನೆ ತೋರಿದ ಶಿಕ್ಷಕ ಬೇಲೂರಪ್ಪನ ವಿರುದ್ದ ಮುಖ್ಯೋಪಾಧ್ಯಾಯರರೇ ಕೇಸ್ ದಾಖಲಿಸಿದ್ದು, ಕಾಮುಕ ಶಿಕ್ಷಕ ಈಗ ಅರೆಸ್ಟ್ ಆಗಿದ್ದಾನೆ. ಬಾದಾಮಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾದೆ. 

Video Top Stories