Asianet Suvarna News Asianet Suvarna News

ಯಾದಗಿರಿಯಿಂದಲೂ ಪಾಕಿಸ್ತಾನಕ್ಕೆ ನಿಷೇಧಿತ ಸ್ಯಾಟಲೈಟ್ ಕರೆ

Sep 21, 2021, 1:40 PM IST

ಯಾದಗಿರಿ (ಸೆ.21): ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ದಟ್ಟ ಅರಣ್ಯ ಪ್ರದೇಶಗಳಿಂದ ಸ್ಯಾಟಲೈಟ್ ಕರೆಗಳು ಪಾಕಿಸ್ತಾನಕ್ಕೆ ಹೊಗಿರುವ ಬೆನ್ನಲ್ಲೇ ರಾಜ್ಯದ ಯಾದಗಿರಿ ಜಿಲ್ಲೆಯಿಂದಲೂ ಪಾಕಿಸ್ತಾನಕ್ಕೆ ನಿಷೇಧಿತ ಸ್ಯಾಟಲೈಟ್ ಕರೆ ಹೋಗಿದೆ. 

2014ರಲ್ಲಿ ಸಿಮಿ ಉಗ್ರರ ಸ್ಲೀಪಿಂಗ್ ಸೆಲ್‌ ಎಂದು ಗುರುತಿಸಲಾಗಿದ್ದ ಯಾದಗಿರಿಯಲ್ಲೂ  ಈಗ ಮತ್ತೆ ಇಂಥ ಚಟುವಟಿಕೆಗಳು ಗರಿಗೆದರಿವೆ.   

ಒಂದು ವಾರದಲ್ಲಿ ರಾಜ್ಯದ 4 ಕಡೆ ಸ್ಯಾಟಲೈಟ್‌ ಫೋನ್‌ ಕರೆ ಪತ್ತೆ!

2014ರಲ್ಲಿ ಸಿಮಿ ಉಗ್ರರ ಸ್ಲೀಪಿಂಗ್ ಸೆಲ್‌ ಎಂದು ಗುರುತಿಸಲಾಗಿದ್ದ ಯಾದಗಿರಿಯಲ್ಲೂ  ಈಗ ಮತ್ತೆ ಇಂಥ ಚಟುವಟಿಕೆಗಳು ಗರಿಗೆದರಿವೆ.