ಭಾರತದಲ್ಲಿ ಮುಸ್ಲಿಂ ಭಯೋತ್ಪಾದಕರ ಹಾವಳಿ ನಿಂತಿಲ್ಲ: ಕಲ್ಲಡ್ಕ ಪ್ರಭಾಕರ್ ಭಟ್

ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
 

First Published Oct 24, 2022, 12:17 PM IST | Last Updated Oct 24, 2022, 12:17 PM IST

ಭಾರತದಲ್ಲಿ ಇನ್ನೂ ಮುಸ್ಲಿಂ ಭಯೋತ್ಪಾದಕರ ಹಾವಳಿ ನಿಂತಿಲ್ಲ. ಆದರೆ ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ, ಅವರಲ್ಲಿ ಒಳ್ಳೆಯವರು ಇದ್ದಾರೆ ಎಂದು ಅವರು ಹೇಳಿದ್ದಾರೆ. ಭಾರತದ ಕೆಲ ಮುಸ್ಲಿಮರು ಪಾಕಿಸ್ತಾನದ ಚಿಂತೆಯಲ್ಲಿ ಇರುತ್ತಾರೆ, ಪಾಕ್‌ ವಿರುದ್ಧ ಭಾರತ ಗೆಲುವು ಸಾಧಿಸಿರುವುದು ಕೆಲವರಿಗೆ ಬೇಜಾರ್ ಆಗಿದೆ. ಕ್ರಿಕೆಟ್ ಮ್ಯಾಚ್‌ನಲ್ಲಿ ಪಾಕಿಸ್ತಾನ ಗೆದ್ದಿದ್ದರೆ, ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುತ್ತಿದ್ದರು. ಇಂತಹ ಕೆಟ್ಟ ಮನಸ್ಥಿತಿ ಭಾರತದಲ್ಲಿ ಕೆಲವು ಮುಸ್ಲಿಮರಿಗಿದೆ. ಭಾರತ ಎಂದಿಗೂ ಹಿಂದೂಸ್ಥಾನವಾಗಿಯೇ ಇರಲಿದೆ. ಭಾರತ ಎಂದಿಗೂ ಪಾಕ್ ಆಗಲೂ ಬಿಡುವುದಿಲ್ಲ ಎಂದು ಗುಡುಗಿದರು.

ಭಾಗ್ಯಲಕ್ಷ್ಮೀ ಸೀರಿಯಲ್‌ಗೆ ಮನೆಹಾಳು ಹೆಣ್ಣಾಗಿ ಎಂಟ್ರಿಕೊಟ್ಟ ಚಿ ಸೌ ಸಾವಿತ್ರಿ ನಟಿ ಗೌತಮಿ