Asianet Suvarna News Asianet Suvarna News

10 ಕೋಟಿ ಆಸ್ತಿಯ ಅಜ್ಜಿ ಸಾವು: ಚಟ್ಟದ ಮೇಲೆಯೇ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿಕರು

ಹಣ, ಆಸ್ತಿ ಮುಂದೆ ಜೀವಕ್ಕೆ ನಯಾಪೈಸೆ ಬೆಲ್ಲ ಇಲ್ಲ....ಆಸ್ತಿ ಆಸೆಗೆ ಬಿದ್ದು ಮಾನವೀಯತೆಯೇ ಸತ್ತೋಯ್ತು..ಅಜ್ಜಿ ಸಾಯ್ತಿದ್ದಂತೆಯೇ ಆಸ್ತಿಗಾಗಿ ಪೈಪೋಟಿ ಶುರುವಾಗಿದ್ದು, 10ಕೋಟಿ ಆಸ್ತಿ ಹೊಂದಿದ್ದ ಅಜ್ಜಿ ಸಾವನ್ನಪ್ಪಿದ ಬಳಿಕ ಚಟ್ಟದ ಮೇಲೆಯೇ ಆಕೆಯಿಂದ ಹೆಬ್ಬೆಟ್ಟು ಹಾಕಿಸಿಕೊಂಡಿದ್ದಾರೆ. 

ಮೈಸೂರು, (ನ.28): ಹಣ, ಆಸ್ತಿ ಮುಂದೆ ಜೀವಕ್ಕೆ ನಯಾಪೈಸೆ ಬೆಲ್ಲ ಇಲ್ಲ....ಆಸ್ತಿ ಆಸೆಗೆ ಬಿದ್ದು ಮಾನವೀಯತೆಯೇ ಸತ್ತೋಯ್ತು..ಅಜ್ಜಿ ಸಾಯ್ತಿದ್ದಂತೆಯೇ ಆಸ್ತಿಗಾಗಿ ಪೈಪೋಟಿ ಶುರುವಾಗಿದೆ.

Mangaluru: ಅಂದು ಕೊರಗಜ್ಜ.. ಇಂದು ನಾಗದೇವರ ಪವಾಡ, ಅಪಚಾರ ಮಾಡಿದವರಿಗೆ ಶಿಕ್ಷೆ

ಹೌದು..10ಕೋಟಿ ಆಸ್ತಿ ಹೊಂದಿದ್ದ ಅಜ್ಜಿ ಸಾವನ್ನಪ್ಪಿದ ಬಳಿಕ ಚಟ್ಟದ ಮೇಲೆಯೇ ಆಕೆಯಿಂದ ಹೆಬ್ಬೆಟ್ಟು ಹಾಕಿಸಿಕೊಂಡಿದ್ದಾರೆ. ತ್ತ ಅಜ್ಜಿ ಬೇಡ ಅವಳ ಆಸ್ತಿ ಮಾತ್ರ ಬೇಕು..

Video Top Stories