Mangaluru: ಅಂದು ಕೊರಗಜ್ಜ.. ಇಂದು ನಾಗದೇವರ ಪವಾಡ, ಅಪಚಾರ ಮಾಡಿದವರಿಗೆ ಶಿಕ್ಷೆ

ಮತ್ತೆ ಪವಾಡ ತೋರಿದ ಕರಾವಳಿಯ ದೈವಗಳು.! ಅಂದು ಕೊರಗಜ್ಜ, ಇಂದು ನಾಗದೇವರ ಪವಾಡ. ನಾಗನಿಗೆ ಅಪಚಾರ ಮಾಡಿ ಶಿಕ್ಷೆ ಕಟ್ಟಿಟ್ಟ ಬುತ್ತಿ, ಕೋರ್ಟ್‌ಗೂ ಮೊದಲೇ ನಾಗಪ್ಪ ಶಿಕ್ಷೆ ನೀಡಿದ್ದಾನೆ! 

Share this Video
  • FB
  • Linkdin
  • Whatsapp

ಬೆಂಗಳೂರು (ನ. 28): ಮತ್ತೆ ಪವಾಡ ತೋರಿದ ಕರಾವಳಿಯ ದೈವಗಳು.! ಅಂದು ಕೊರಗಜ್ಜ, ಇಂದು ನಾಗದೇವರ ಪವಾಡ. ನಾಗನಿಗೆ ಅಪಚಾರ ಮಾಡಿ ಶಿಕ್ಷೆ ಕಟ್ಟಿಟ್ಟ ಬುತ್ತಿ, ಕೋರ್ಟ್‌ಗೂ ಮೊದಲೇ ನಾಗಪ್ಪ ಶಿಕ್ಷೆ ನೀಡಿದ್ದಾನೆ! ಕೋಡಿಕಲ್‌ನಲ್ಲಿ ನಾಗದೇವರ ಕಲ್ಲು ಕಿತ್ತೆಸೆದಿದ್ದರು ಪುಂಡರು. ಕಲ್ಲು ಎತ್ತುವಾಗಲೇ ಪುಂಡರೊಬ್ಬರಿಗೆ ಕೈ ಕಾಲು ನಡುಗಿತ್ತು. 2 ದಿನದಲ್ಲಿ ಮತ್ತೊಬ್ಬನ ಆಟೋ ಪಲ್ಟಿಯಾಗಿದೆ. ಇನ್ನೊಬ್ಬನಿಗೆ ಹುಚ್ಚು ಹಿಡಿದಿದೆ. 

Miscreants arrested: ನಾಗದೇವರ ಮೂರ್ತಿ ಧ್ವಂಸಗೊಳಿಸಿದವರಿಗೆ ಪೊಲೀಸ್ ತನಿಖೆ ವೇಳೆ ಬಹಿರಂಗ

Related Video