Asianet Suvarna News Asianet Suvarna News

ಪೋಕರಿಗಳ ವಿರುದ್ಧ ರೈಲ್ವೆ ಪೊಲೀಸ್ ಸಮರ, ಬೈಕ್ ನಲ್ಲಿ ಬರ್ತಾರೆ

* ಪೋಕರಿಗಳ ವಿರುದ್ಧ ರೈಲ್ವೆ ಪೊಲೀಸರ ಸಮರ
* ಮಹಿಳಾ ಸುರಕ್ಷತೆಗೆ ಮೊದಲ ಆದ್ಯತೆ
* ನಿರ್ಭಯಾ ಯೋಜನೆಯಡಿ ಈ ಸುರಕ್ಷತಾ ಪಡೆ ಕೆಲಸ
* ಬೈಕ್ ಗಳ ಮೂಲಕ ಸಂಚಾರ ಮಾಡಲಿರುವ ಅಧಿಕಾರಿಗಳು

ಬೆಂಗಳೂರು(ಜು. 31) ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಿರುವ  ರಾಜ್ಯ ರೈಲ್ವೆ ಪೊಲೀಸ್ ವಿಭಾಗ ಹೊಸ ಯೋಜನೆಯೊಂದನ್ನು ರೂಪಿಸಿದೆ. 13  ಬೈಕ್ ಗಳ ಮೂಲಕ ಸಂಚಾರ ಮಾಡುವ ಪೊಲೀಸರು ಪುಂಡ-ಪೋಕರಿಗಳ ವಿರುದ್ಧ ಸಮರ ಸಾರಲಿದ್ದಾರೆ.

ಬ್ಯಾಗ್ ನಲ್ಲಿ ಸೊಸೆಯ ಶವ ಇಟ್ಟುಕೊಂಡು ತೆರಳಿದಳು

ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯಡಿ ಈ ಸುರಕ್ಷತಾ ಪಡೆ ಕೆಲಸ ಮಾಡಲಿದೆ ಎಂದು ರೈಲ್ವೆ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.

Video Top Stories