
ರಾಯಚೂರು: ಖಾಸಗಿ ಶಾಲೆಗಳ ಕಾಟಕ್ಕೆ ಸುಸ್ತಾದ ಪೋಷಕರು..!
ಅಡ್ಮಿಷನ್ ಮಾಡಲ್ಲ ಅಂದ್ರೆ ಟಿಸಿ ತೆಗೆದುಕೊಂಡು ಹೋಗಿ| ಪೋಷಕರಿಗೆ ಮೆಸೇಜ್ ಮಾಡಿ ಟಾರ್ಚರ್ ನೀಡುತ್ತಿರುವ ಶಾಲೆಗಳು| ಶಾಲೆಗಳ ವಿರುದ್ಧ ಕ್ರಮಕ್ಕೆ ಪೋಷಕರ ಆಗ್ರಹ|
ರಾಯಚೂರು(ಆ.02):ಅಡ್ಮಿಷನ್ ಮಾಡಲ್ಲ ಅಂದ್ರೆ ಟಿಸಿ ತೆಗೆದುಕೊಂಡು ಹೋಗಿ ಎಂದು ನಗರದಲ್ಲಿರುವ ಖಾಸಗಿ ಶಾಲೆಗಳು ಪೋಷಕರಿಗೆ ಮೆಸೇಜ್ ಮಾಡಿ ಟಾರ್ಚರ್ ನೀಡುತ್ತಿರುವ ಘಟನೆ ನಡೆದಿದೆ. ಇಂತಹ ಮೆಸೇಜ್‌ಗಳಿಂದ ಪೋಷಕರು ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೊರೋನಾ ಕಾಟ: ರಾಜ್ಯ ಸರ್ಕಾರಕ್ಕೆ 100 ದಿನಗಳ ಟಾಸ್ಕ್..!
ಪುಸ್ತಕಗಳು, ಬ್ಯಾಗ್‌ಗಳನ್ನ ತೆಗದುಕೊಳ್ಳಿ ಹೋಗಿ ಎಂದ ಖಾಸಗಿ ಶಾಲೆಗಳು ಮೆಸೇಜ್‌ಗಳನ್ನ ಮಾಡುತ್ತಿವೆ. 1 ರಿಂದ 5ನೇ ತರಗತಿವರೆಗಿನ ಅನ್‌ಲೈನ್ ತರಗತಿಗಳಿಗೆ ಪೋಷಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆನ್‌ಲೈನ್ ಪಾಠ ಮಕ್ಕಳಿಗೆ ಅರ್ಥವಾಗೋದಿಲ್ಲ ಹೀಗಾಗಿ ಇಂತಹ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪೋಷಕರು ಒತ್ತಾಯಿಸಿದ್ದಾರೆ.