Asianet Suvarna News

ಕೊರೋನಾ ಕಂಗೆಡಿಸಿದ ಬದುಕು : ಇಟ್ಟಲ್ಲೆ ಮೊಳಕೆಯೊಡೆಯುತ್ತಿದೆ ರಾಶಿ ರಾಶಿ ಭತ್ತ

May 27, 2021, 1:56 PM IST

ರಾಯಚೂರು (ಮೇ.27) :  ಕೊರೋನಾ ಮಹಾಮಾರಿ ರೈತರ ಬದುಕಿನ ಮೇಲೆ ಕರಾಳ ಛಾಯೆಯನ್ನೇ ಬೀರಿದೆ. ಬೆಳೆದ ಬೆಳೆಯನ್ನು ಮಾರಲಾಗದೇ ಕಂಗಾಲಾಗಿದ್ದಾರೆ. 

ರಾಜ್ಯದಲ್ಲಿ ಮತ್ತೆ ಸೋಂಕು ಏರಿಕೆ, ರೈತರ ನೆರವಿಗೆ ಬರಬೇಕಿದೆ ಸರ್ಕಾರ .

ಲಾಕ್‌ಡೌನ್‌ನಿಂದ ಭತ್ತ ಮಾರಲಾಗದೆ ರಾಯಚೂರು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನೊಂದೆಡೆ ನಿರಂತರ ಮಳೆಯಿಂದ ಇಟ್ಟಲ್ಲೆ ಭತ್ತವು ಹಾಳಾಗುತ್ತಿದೆ. ಮೊಳಕೆಯೊಡೆದು ಬರುತ್ತಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona