ರಾಜ್ಯದಲ್ಲಿ ಮತ್ತೆ ಸೋಂಕು ಏರಿಕೆ, ರೈತರ ನೆರವಿಗೆ ಬರಬೇಕಿದೆ ಸರ್ಕಾರ
* ಕರ್ನಾಟಕಲ್ಲಿ ಮತ್ತೆ ಏರಿಕೆಯಾದ ಸೋಂಕು
* ಲಸಿಕೆಯನ್ನು ವೇಸ್ಟ್ ಮಾಡಿದ ರಾಜ್ಯಗಳಿಗೆ ಏನು ಹೇಳಬೇಕು?
* ಬಂಪರ್ ಬೆಳೆ ಬಂದ್ರೂ ಬೆಲೆ ಇಲ್ಲದೆ ರೈತ ಕಂಗಾಲು
ಬೆಂಗಳೂರು(ಮೇ 26) ಕರ್ನಾಟಕದಲ್ಲಿ ಮತ್ತೆ ಕೊರೋನಾ ಸೋಂಕಿನ ಸಂಖ್ಯೆ ಏರಿಕೆಯಾಗಿದೆ. ಆದರೆ ಸಾವಿನ ಸಂಖ್ಯೆ ಇಳಿಮುಖವಾಗಿದೆ. ಕೇಂದ್ರ ಸರ್ಕಾರ ನೀಡಿಕೆ ಮಾಡಿದ್ದ ಲಸಿಕೆಯನ್ನು ಅನೇಕ ರಾಜ್ಯಗಳು ವ್ಯರ್ಥ ಮಾಡಿವೆ.
ಕೊರೋನಾ ನಡುವೆ ಒಂದು ದೊಡ್ಡ ಶುಭ ಸುದ್ದಿ
ಒಳ್ಳೆಯ ಬೆಳೆ ಬೆಳೆದುಕೊಂಡ ರೈತರಿಗೆ ಲಾಕ್ ಡೌನ್ ಸಂಕಷ್ಟ ತಂದಿದೆ. ಕೃಷಿ ಕಾಯಿದೆ ವಿರೋಧಿಸಿ ಮತ್ತೊಂದು ಸುತ್ತಿನ ಹೋರಾಟವೂ ನಡೆದು ಹೋಗಿದೆ. ಎಲ್ಲ ಸುದ್ದಿಗಳ ಮೇಲೆ ರೌಂಡಪ್ ನ್ಯೂಸ್ ಅವರ್ ನಲ್ಲಿ