ಮೋದಿ ಮತ್ತೊಮ್ಮೆ: ದೇಹ ದಂಡಿಸಿ ಹರಕೆ ತೀರಿಸಿದ ದಿವ್ಯಾಂಗ ಅಭಿಮಾನಿ!

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ, ಇಡೀ ಊರಿನಲ್ಲಿ ದೀರ್ಘದಂಡ ನಮಸ್ಕಾರ ಹಾಕುವುದಾಗಿ ದೇವರಿಗೆ ಹರಕೆ ಹೊತ್ತಿದ್ದ ಮೋದಿ ಅಭಿಮಾನಿಯೊಬ್ಬ ಕೊನೆಗೂ ಅದನ್ನು ನೆರವೇರಿಸಿದ್ದಾನೆ. ವಿಶೇಷವೆಂದರೆ ಆತ ವಿಕಾಲಾಂಗ! ಮಸ್ಕಿ ತಾಲೂಕಿನ ಬಸಾಪುರ ಗ್ರಾಮದ ಮುದ್ದಪ್ಪ ಮೆರವಣಿಗೆಯೊಂದಿಗೆ ಊರಿನೆಲ್ಲಡೆ ದೀರ್ಘದಂಡ ನಮಸ್ಕಾರ ಹಾಕಿ, ತನ್ನ ದೇಹ ದಂಡಿಸಿ ಹರಕೆ ತೀರಿಸಿದ್ದಾನೆ. 

Share this Video
  • FB
  • Linkdin
  • Whatsapp

Related Video