ಗಾಝಾದಲ್ಲಿ ಕೊಡಲೇ ಯುದ್ಧ ನಿಲ್ಲಲಿ: ಪೋಪ್ ಲಿಯೋ ಕರೆ

Share this Video
  • FB
  • Linkdin
  • Whatsapp

ಗಾಝಾದಲ್ಲಿನ ತೀವ್ರ ಸಂಘರ್ಷ ಮತ್ತು ಅದರಿಂದ ಉಂಟಾಗಿರುವ ಅಪಾರ ಮಾನವೀಯ ಸಂಕಷ್ಟಗಳಿಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪೋಪ್ ಲಿಯೋ ಅವರು, ತಕ್ಷಣವೇ ಯುದ್ಧವನ್ನು ನಿಲ್ಲಿಸಿ ಶಾಂತಿಯನ್ನು ಪುನಃಸ್ಥಾಪಿಸಲು ಜಾಗತಿಕ ಸಮುದಾಯಕ್ಕೆ ಕಳಕಳಿಯ ಕರೆ ನೀಡಿದ್ದಾರೆ. Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video