ಮಂತ್ರಿ ಒತ್ತಡಕ್ಕೆ ಮಣಿದ್ರಾ ಸಿದ್ದರಾಮಯ್ಯ? ದರ್ಶನ್ ಬಚಾವೋ ಆಂದೋಲನಕ್ಕೆ ಕೈಹಾಕಿದ್ದೇಕೆ ನಾಯಕರು?

ದರ್ಶನ್ ಕೇಸ್‌ನಲ್ಲಿ ಎಸ್‌ಪಿಪಿ ಬದಲಾವಣೆಗೆ ಒತ್ತಡ
ಎಸ್‌ಪಿಪಿ ಬದಲಾವಣೆಗೆ ಸಿಎಂ ಮೇಲೆ ತೀವ್ರ ಒತ್ತಡ
ಸಂಪುಟ ಸಚಿವರಿಂದಲೇ ಎಸ್ಪಿಪಿ ಬದಲಾವಣೆಗೆ ಪಟ್ಟು

Share this Video
  • FB
  • Linkdin
  • Whatsapp

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ(Renukaswamy Murder case) ತಗ್ಲಾಕೊಂಡ ದರ್ಶನ್ (Darshan)ಬಚಾವ್‌ಗೆ ತೆರೆಮರೆಯಲ್ಲಿ ಯತ್ನ ನಡೀತಿದೆ ಅಂತೆ. ರಾಜಕಾರಣಿಗಳು ಪೊಲೀಸರಿಗೆ ಫೋನ್ ಮೇಲೆ ಫೋನ್ ಮಾಡ್ತಿದ್ರೆ.ಇತ್ತ ಎಸ್‌ಪಿಪಿ(SPP) ಬದಲಾವಣೆಗೆ ಸಿಎಂ(Siddaramaiah) ಮೇಲೆ ಭಾರೀ ಒತ್ತಡ ಕೇಳಿ ಬರ್ತಿದೆ ಅಂತೆ. 3 ದಿನಗಳ ಹಿಂದೆ ಪ್ರಸನ್ನಕುಮಾರ್‌ನ ಸರ್ಕಾರ ನೇಮಿಸಿತ್ತು. 10 ವರ್ಷ ಸಿಬಿಐ, ಇಡಿ, ಎನ್ಐಎ ಪ್ರಕರಣಗಳಲ್ಲಿ ವಾದ ಮಾಡಿರುವ ಅನುಭವ ಇದೆ. ಆದ್ರೆ ಏಕಾಏಕಿ ಪ್ರಸನ್ನಕುಮಾರ್ ಬದಲಾವಣೆಗೆ ಒತ್ತಡ ಕೇಳಿಬರ್ತಿದೆ.ಪ್ರಸನ್ನಕುಮಾರ್ ಯಾರ ಮಾತನ್ನೂ ಕೇಳುವುದಿಲ್ಲ ಬದಲಾವಣೆ ಮಾಡಿ ಎಂದು ಸಚಿವರೊಬ್ಬರಿಂದ ಒತ್ತಡ ಹಾಕ್ತಿದ್ದರಂತೆ.

ಇದನ್ನೂ ವೀಕ್ಷಿಸಿ: ಕಾಂಗ್ರೆಸ್ ಪಾಳಯದಲ್ಲೇ ಗ್ಯಾರಂಟಿ ವಿರುದ್ಧ ಅಪಸ್ವರ: ಯೋಜನೆಗಳಿಗೆ ಷರತ್ತು ಹಾಕಿ ಎಂದು ಶಾಸಕರ ಪಟ್ಟು!

Related Video