ಅತ್ತ ತಾಯಿಯೂ ಇಲ್ಲ, ಇತ್ತ ಮನೆಯೂ ಇಲ್ಲ: ಕಾಳಜಿ ಕೇಂದ್ರದಲ್ಲಿ ಗರ್ಭಿಣಿ ಗೋಳಾಟ
ಭೀಮಾ ಪ್ರವಾಹದಲ್ಲಿ ಮನೆಯನ್ನು ಕಳೆದುಕೊಂಡ ಗರ್ಭಿಣಿ ಪವಿತ್ರಾ ಗೋಳು ಹೇಳಲಾಗದು. ಒಂದು ಕಡೆ ಮನೆಯೂ ಇಲ್ಲ, ಇನ್ನೊಂದು ಕಡೆ ತಾಯಿಯೂ ಇಲ್ಲ. ಮನೆಗೆ ಸಹಾಯ ಮಾಡಿ ಎಂದು ಪವಿತ್ರಾ ಗೋಳಾಡಿಕೊಂಡಿದ್ದಾರೆ.
ವಿಜಯಪುರ (ಅ. 21): ಭೀಮಾ ಪ್ರವಾಹದಲ್ಲಿ ಮನೆಯನ್ನು ಕಳೆದುಕೊಂಡ ಗರ್ಭಿಣಿ ಪವಿತ್ರಾ ಗೋಳು ಹೇಳಲಾಗದು. ಒಂದು ಕಡೆ ಮನೆಯೂ ಇಲ್ಲ, ಇನ್ನೊಂದು ಕಡೆ ತಾಯಿಯೂ ಇಲ್ಲ. ಮನೆಗೆ ಸಹಾಯ ಮಾಡಿ ಎಂದು ಪವಿತ್ರಾ ಗೋಳಾಡಿಕೊಂಡಿದ್ದಾರೆ. ಈ ಮಹಿಳೆಯ ಕಷ್ಟವನ್ನು ನೋಡಿದರೆ ಮನಕಲಕುವಂತಿದೆ.