ಕೊರೋನಾ ರಣಕೇಕೆ: ಸಾವಿನ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಬೆಂಗ್ಳೂರು..!

ಕೊರೋನಾ ರೋಗಿಗಳಿಂದ ತುಂಬಿ ತುಳುಕುತ್ತಿರುವ ಆಸ್ಪತ್ರೆಗಳು|ಬೆಂಗಳೂರಿನಲ್ಲಿ ಆಕ್ಸಿಜನ್‌ಗೂ ಶುರುವಾಯ್ತಾ ಆಹಾಕಾರ?| ಬೆಂಗಳೂರು ನಗರದಲ್ಲಿ ಪ್ರತಿ ನಿಮಿಷಕ್ಕೆ 7 ಹೊಸ ಕೋವಿಡ್‌ ಕೇಸ್‌ಗಳು ದಾಖಲು| 

First Published Apr 18, 2021, 10:05 AM IST | Last Updated Apr 18, 2021, 10:04 AM IST

ಬೆಂಗಳೂರು(ಏ.18): ರಾಜ್ಯದಲ್ಲಿ ನಡೆಯುತ್ತಿರುವ 100 ಕೊರೋನಾ ಟೆಸ್ಟ್‌ನಲ್ಲಿ 11 ಮಂದಿಗೆ ಪಾಸಿಟಿವ್‌ ಬರುತ್ತಿದೆ. ಆ  11 ರಲ್ಲಿ 8 ಮಂದಿ ಬೆಂಗಳೂರಿನವರಾಗಿರುತ್ತಾರೆ. ನಗರದಲ್ಲಿ ಪ್ರತಿ ನಿಮಿಷಕ್ಕೆ 7 ಹೊಸ ಕೇಸ್‌ಗಳು ದಾಖಲಾಗುತ್ತಿವೆ. ನಗರದಲ್ಲಿರುವ ಎಲ್ಲ ಆಸ್ಪತ್ರೆಗಳು ಕೊರೋನಾ ರೋಗಿಗಳಿಂದ ತುಂಬಿ ತುಳುಕುತ್ತಿವೆ. ಐಸಿಯೂಗಳು ಸಿಗೋದು ಕೇವಲ ಪ್ರಭಾವಿ ವ್ಯಕ್ತಿಗಳಿಗಾ?, ಬೆಂಗಳೂರಿನಲ್ಲಿ ಆಕ್ಸಿಜನ್‌ಗೂ ಆಹಾಕಾರ ಶುರುವಾಗಿದೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.

ಕರುನಾಡ ಕೊರಳು ಬಿಗಿದ ಕೊರೋನಾ; ಏ.19ಕ್ಕೆ ಸಿಎಂ ವಿಡಿಯೋ ಕಾನ್ಫರೆನ್ಸ್!

Video Top Stories