Asianet Suvarna News Asianet Suvarna News

ಭಾರತ್‌ ಬಂದ್‌: ಪ್ರಧಾನಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ಪ್ರತಿಭಟನೆ

*  ದೇಶಾದ್ಯಂತ ಜೋರಾದ ಕೃಷಿ ಕಾಯ್ದೆಗಳ ವಿರೋಧಿ ಕಿಚ್ಚು 
*  ಮೋದಿ ಸರ್ಕಾರದ ವಿರುದ್ಧ ಪ್ರತಿಭಟನಾಕಾರರ ಆಕ್ರೋಶ
*  10 ತಿಂಗಳಲ್ಲಿ ಮೂರು ಬಾರಿ ಭಾರತ್‌ ಬಂದ್‌ಗೆ ರೈತ ಸಂಘ ಕರೆ 

Sep 27, 2021, 9:27 AM IST

ಚಿತ್ರದುರ್ಗ(ಸೆ.27):  ದೇಶಾದ್ಯಂತ ಕೃಷಿ ಕಾಯ್ದೆಗಳ ವಿರೋಧಿ ಕಿಚ್ಚು ಜೋರಾಗಿದೆ. ಹೌದು, ಕಳೆದ 10 ತಿಂಗಳಲ್ಲಿ ಮೂರು ಬಾರಿ ಭಾರತ್‌ ಬಂದ್‌ಗೆ ರೈತ ಸಂಘ ಕರೆ ನೀಡಿದೆ.  ಚಿತ್ರದುರ್ಗದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಈರುಳ್ಳಿ ಮಾಲೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.  ಈ ವೇಳೆ ರೈತ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.      

ಸಿಗೋ ಹಾವನ್ನೆಲ್ಲ ಹಿಡಿದು ನುಂಗುತ್ತಿದ್ದ ರೈತ: ಈ ಬಾರಿ ಬಚಾವಾಗ್ಲಿಲ್ಲ