ಅಣ್ಣನ ಬರ್ತ್‌ಡೇಗೆ ಗಿಫ್ಟ್ ತರಲು ಹೋದ ತಂಗಿಯ ದುರಂತ ಸಾವು!

ಅಯ್ಯೋ ವಿಧಿಯೇ...!! ಅಣ್ಣನ ಹುಟ್ಟುಹಬ್ಬಕೆಂದು ಗಿಫ್ಟ್ ತರಲು ಹೋಗಿದ್ದ ಬಾಲಕಿಯೊಬ್ಬಳು ಅಪಘಾತದಲ್ಲಿ ಮೃತಪಟ್ಟ ಘಟನೆ ಬೆಂಗಳೂರಿನ ಲಿಂಗರಾಜಪುರಂ ಬಳಿ ನಡೆದಿದೆ. ಗಿಫ್ಟ್ ಖರೀದಿಸಿ ಸಂಬಂಧಿಯೊಬ್ಬರ ಬೈಕಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. 

Share this Video
  • FB
  • Linkdin
  • Whatsapp

Related Video