ಬೆಳಗಾವಿ: ಮನೆ ಬಿದ್ದು 1 ವರ್ಷವಾದ್ರೂ ಸಿಕ್ಕಿಲ್ಲ, ದಿನನಿತ್ಯ ಕಣ್ಣೀರಲ್ಲಿ ಕೈತೊಳೆಯುತ್ತಿರುವ ವೃದ್ಧೆ

ಮನೆ ಕುಸಿದು ಒಂದು ವರ್ಷವಾದರೂ ಸಿಗದ ಪರಿಹಾರ| ಬೆಳಗಾವಿ ಜಿಲ್ಲೆಯಲ್ಲಿ ನಡೆದ ಘಟನೆ| ಕಳೆದ ವರ್ಷ ಭೀಕರ ಪ್ರವಾಹದಲ್ಲಿ ನಾಗವ್ವ ಎಂಬ ವೃದ್ಧೆಯ ಮನೆ ಕುಸಿದಿತ್ತು| ಕೇವಲ 10 ಸಾವಿರ ರೂ. ನೀಡಿದ್ದ ಅಧಿಕಾರಿಗಳು| 

Share this Video
  • FB
  • Linkdin
  • Whatsapp

ಬೆಳಗಾವಿ(ಆ.27): ಮನೆ ಕುಸಿದು ಒಂದು ವರ್ಷವಾದರೂ ಕೂಡ ಇನ್ನೂ ಪರಿಹಾರ ಮಾತ್ರ ಸಿಕ್ಕಿಲ್ಲ. ಹೌದು, ಇಂತಹ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆಯಲ್ಲಿ. ಕಳೆದ ವರ್ಷ ಬಂದ ಭೀಕರ ಪ್ರವಾಹದಲ್ಲಿ ನಾಗವ್ವ ಎಂಬ ವೃದ್ಧೆಯ ಮನೆ ಕುಸಿದಿತ್ತು. ಆ ಸಂದರ್ಭದಲ್ಲಿ ಕೇವಲ 10 ಸಾವಿರ ರೂ. ನೀಡಿದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾದಗಿರಿ: ಸಚಿವ ಅಶೋಕ್ ಕಾಟಾಚಾರಕ್ಕೆ ನೆರೆ ವೀಕ್ಷಣೆ, ಎರಡೇ ನಿಮಿಷಯದಲ್ಲಿ ಎಲ್ಲವೂ ಮುಗೀತು..!

ಇದಾದ ಬಳಿಕ ಮನೆ ಕುಸಿದು ಒಂದು ವರ್ಷವಾದರೂ ಕೂಡ ಯಾವುದೇ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಅಧಿಕಾರಿಗಳ ಬೇಜವ್ದಾರಿಗೆ ವೃದ್ಧೆ ಪ್ರತದಿನ ಕಣ್ಣೀರಲ್ಲಿ ಕೈತೊಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 

Related Video