Asianet Suvarna News Asianet Suvarna News

ಚಾಮರಾಜಪೇಟೆ ಈದ್ಗಾ ವಿವಾದ: ದಿನಕ್ಕೊಂದು ರೂಪ ಪಡೆಯುತ್ತಿರುವ ಗಣೇಶೋತ್ಸವ ಗಲಾಟೆ

ಈದ್ಗಾ ಮೈದಾನದಲ್ಲಿನ ಧ್ವಜಾರೋಹಣದ ವಿವಾದಕ್ಕೆ ಕಂದಾಯ ಇಲಾಖೆ ತೆರೆ ಎಳೆದಿತ್ತು. ಇದೀಗ ಗಣೇಶೋತ್ಸವ ಗಲಾಟೆಗೂ ಕಂದಾಯ ಇಲಾಖೆ ಪರಿಹಾರ ನೀಡುತ್ತಾ?

Aug 14, 2022, 11:47 AM IST

ಬೆಂಗಳೂರು(ಆ.14):  ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದಕ್ಕೆ ಅಂತ್ಯ ಕಾಣವ ಲಕ್ಷಣಗಳು ಗೋಚರವಾಗುತ್ತಿಲ್ಲ. ಹೌದು, ಚಾಮರಾಜಪೇಟೆ ಈದ್ಗಾ ಮೈದಾನ ಗಣೇಶೋತ್ಸವದ ಗಲಾಟೆ ಇನ್ನೂ ಬಗೆಹರಿದಿಲ್ಲ. ಣೇಶೋತ್ಸವ ಗಲಾಟೆ ದಿನಕ್ಕೊಂದು ರೂಪ ಪಡೆಯುತ್ತಿದೆ. ಈದ್ಗಾ ಮೈದಾನ ವಿವಾದಗಳಿಗೆ ತಾರ್ಕಿ ಅಂತ್ಯ ಸಿಗೋದೆ ಇಲ್ಲಾ? ಎಂಬ ಪ್ರಶ್ನೆಗಳಿ ಇದೀಗ ಎದ್ದಿವೆ. ಈದ್ಗಾ ಮೈದಾನದಲ್ಲಿನ ಧ್ವಜಾರೋಹಣದ ವಿವಾದಕ್ಕೆ ಕಂದಾಯ ಇಲಾಖೆ ತೆರೆ ಎಳೆದಿತ್ತು. ಇದೀಗ ಗಣೇಶೋತ್ಸವ ಗಲಾಟೆಗೂ ಕಂದಾಯ ಇಲಾಖೆ ಪರಿಹಾರ ನೀಡುತ್ತಾ ಎಂಬುದನ್ನು ಕಾದುನೋಡಬೇಕಿದೆ. 

CCB ಪಾಲಿಗೆ ಕಗ್ಗಂಟಾದ ಶಂಕಿತ ಉಗ್ರ ಅಖ್ತರ್: ಟೆಕ್ನಿಕಲ್‌ ಎವಿಡೆನ್ಸ್ ಕಲೆಹಾಕಲು ಹರಸಾಹಸ