ಧಾರವಾಡದಲ್ಲಿ ಲಸಿಕೆ ಕಿರಿಕ್ : ನೋ ವ್ಯಾಕ್ಸಿನ್ - ನೋ ರೇಷನ್
ಕೆಲವೆಡೆ ಕೊರೋನಾ ಮಹಾಮಾರಿ ಅಬ್ಬರ ಕೊಂಚ ಕಡಿಮೆಯಾಗುತ್ತಿದೆ. ಆದರೆ ಲಸಿಕೀಕರಣ ಪ್ರಕ್ರಿಯೆ ಚುರುಕಾಗಿದೆ. ಇದರ ಮಧ್ಯೆಯೇ ಲಸಿಕೆ ಕಿರಿಕ್ ನಡೆದಿದೆ. ಧಾರವಾಡದ ಗ್ರಾಮ ಪಂಚಾಯತ್‌ನಲ್ಲೊಂದು ಲಸಿಕೆ ಕಿರಿಕ್ ಆಗಿದೆ.
ಲಸಿಕೆ ಪಡೆಯದವರಿಗೆ ರೇಷನ್ ಕೊಡೋದಿಲ್ಲ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.
ಧಾರವಾಡ (ಸೆ.16): ಕೆಲವೆಡೆ ಕೊರೋನಾ ಮಹಾಮಾರಿ ಅಬ್ಬರ ಕೊಂಚ ಕಡಿಮೆಯಾಗುತ್ತಿದೆ. ಆದರೆ ಲಸಿಕೀಕರಣ ಪ್ರಕ್ರಿಯೆ ಚುರುಕಾಗಿದೆ. ಇದರ ಮಧ್ಯೆಯೇ ಲಸಿಕೆ ಕಿರಿಕ್ ನಡೆದಿದೆ. ಧಾರವಾಡದ ಗ್ರಾಮ ಪಂಚಾಯತ್‌ನಲ್ಲೊಂದು ಲಸಿಕೆ ಕಿರಿಕ್ ಆಗಿದೆ.
3ನೇ ಅಲೆ ಆರಂಭದ ಸೂಚನೆ : ಕೋವಿಡ್ ಮಹಾಸ್ಫೋಟ
ಲಸಿಕೆ ಪಡೆಯದವರಿಗೆ ರೇಷನ್ ಕೊಡೋದಿಲ್ಲ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಚಾಮರಾಜನಗರ ಜಿಲ್ಲೆಯಲ್ಲಿಯು ಇದೆ ರೀತಿ ಆದೇಶ ನೀಡಿ ವಿವಾದ ಸೃಷ್ಟಿಯಾಗಿತ್ತು. ಇದೀಗ ಧಾರವಾಡದ ಗ್ರಾಮ ಪಂಚಾಯತ್‌ನಲ್ಲಿ ನೊ ವ್ಯಾಕ್ಸಿನ್ ನೋ ರೇಷನ್ ಆದೇಶ ಜನರನ್ನು ಕೆರಳಿಸಿದೆ.