Asianet Suvarna News Asianet Suvarna News

3ನೇ ಅಲೆ ಆರಂಭದ ಸೂಚನೆ : ಕೋವಿಡ್ ಮಹಾಸ್ಫೋಟ

Sep 16, 2021, 12:02 PM IST

ಬೆಂಗಳೂರು (ಸೆ.16) : ಗೌರಿ ಗಣೇಶ ಹಬ್ಬದ ಬಳಿಕ ಬೆಂಗಳೂರಿನಲ್ಲಿ ಕೊರೋನಾ ಮಹಾಮಾರಿ ಪ್ರಕರಣಗಳು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಸದ್ದಿಲ್ಲದೇ ಮತ್ತೆ ಪ್ರಕರಣಗಳು ಹೆಚ್ಚಾಗಿದೆ. 

ಬೆಂಗಳೂರಿನಲ್ಲಿ ಕೊರೋನಾಗೆ ವ್ಯೂಜ್ ಔಷಧಿ ಬಿಡುಗಡೆ

ಬೆಂಗಳೂರಿನಲ್ಲಿ ತಿಂಗಳ ಬಳಿಕ 400ಕ್ಕೂ ಅಧಿಕ ಕೇಸ್ ಪತ್ತೆಯಾಗಿವೆ. ಈ ಮೂಲಕ 3ನೇ ಅಲೆ ಆರಂಭದ ಮುನ್ಸೂಚನೆ ನೀಡಿದೆ.  ಒಂದೇ ದಿನ 8 ಮೈಕ್ರೋ ಕಂಟೈನ್‌ಮೆಂಟ್ ಜೋನ್ ಪತ್ತೆಯಾಗಿದೆ.