ಧಾರವಾಡ ಬಸ್ ನಿಲ್ದಾಣವೋ.. ಆಟೋ ನಿಲ್ದಾಣವೋ? ಆಟಾಟೋಪಕ್ಕೆ ಕೊನೆ ಇಲ್ವಾ!

ಇದೇನು ಧಾರವಾಡ ಬಸ್ ನಿಲ್ದಾಣವೋ.. ಆಟೋ ನಿಲ್ದಾಣವೋ/ ಏನೇ ಮಾಡಿದ್ದರೂ ಮಾತು ಕೇಳುತ್ತಿಲ್ಲ/ ಆಟೋ ಚಾಲಕರ ಆಟಾಟೋಪ

Share this Video
  • FB
  • Linkdin
  • Whatsapp

ಧಾರವಾಡ(ಜ. 21) ಇದೇನು ಧಾರವಾಡ ಬಸ್ ನಿಲ್ದಾಣವೋ.. ಆಟೋ ನಿಲ್ದಾಣವೋ ಎಂಬ ಅನುಮಾನ ನಿಮಗೆ ಬಂದರೆ ತಪ್ಪೇನು ಇಲ್ಲ... ಇದು ಹೆಸರಿಗೆ ಧಾರವಾಡ ಬಸ್ ನಿಲ್ದಾಣ.. ಅವ್ಯವಸ್ಥೆಗಳ ತಾಣ..

ಧಾರವಾಡ ಅಪಘಾತ ಘೋರ; ಬಾಲ್ಯ ಗೆಳತಿಯರೆಲ್ಲ ಮಸಣಕ್ಕೆ

ಆಡಳಿತ ಪದೇ ಪದೇ ಎಚ್ಚರಿಕೆ ನೀಡಿದ್ದರೂ ಜನ ಮಾತ್ರ ಮಾತು ಕೇಳುತ್ತಲೇ ಇಲ್ಲ. ಆಟೋ ಚಾಲಕರ ಅಡ್ಡಾ ದಿಡ್ಡಿ ಓಡಾಟಕ್ಕೆ ಕೊನೆಯೇ ಇಲ್ಲದಂತೆ ಆಗಿದೆ. 

Related Video