ಕ್ಷಮಿಸಿ... ನೋ ಸ್ಟಾಕ್: ವ್ಯಾಕ್ಸಿನ್‌ ಸಿಗದೆ ಹಿರಿಯ ಜೀವಗಳ ಪರದಾಟ..!

* ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿ ಹೋಗುತ್ತಿರುವ ಜನರು
* ಲಸಿಕೆಯ ಹಾಹಾಕಾರದ ರಿಯಾಲಿಟಿ ಚೆಕ್
* ಲಸಿಕಾ ಕೇಂದ್ರದ ಎದುರು ನೋ ಸ್ಟಾಕ್ ಬೋರ್ಡ್
 

Share this Video
  • FB
  • Linkdin
  • Whatsapp

ಧಾರವಾಡ(ಆ.02): ಲಸಿಕೆ ಇಲ್ಲದೆ ಜನರು ಮರಳಿ ಹೋಗುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ಲಸಿಕಾ ಶಿಬಿರ ಇರುವುದಿಲ್ಲ‌ ಎಂದು ರೆಡ್ ಕ್ರಾಸ್ ಸಂಸ್ಥೆ ಬೋರ್ಡ್‌ ಅಂಟಿಸಿದೆ. ಹೀಗಾಗಿ ಬೋರ್ಡ್ ನೋಡಿದ ಹಿರಿಯ ಜೀವಗಳು ವ್ಯಾಕ್ಸಿನ್ ಸಿಗದೆ ಮರಳಿ ತೆರಳುತ್ತಿದ್ದಾರೆ. ನಮಗೆ ಎರಡನೇಯ ಡೋಸ್ ಬೇಕಿತ್ತು ಆದರೆ ಎಲ್ಲೂ ಸಿಗ್ತಿಲ್ಲ, ಕೆಲಸ ಬಿಟ್ಟು ಬರುತ್ತೇವೆ, ಆದರೆ ವ್ಯಾಕ್ಸಿನ್ ಸಿಗ್ತಿಲ್ಲ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಹಿರಿಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಧಾರವಾಡದಲ್ಲಿ ಕೋವ್ಯಾಕ್ಸಿನ್ ಖಾಲಿ ಖಾಲಿ: ಜನರ ಪರದಾಟ

Related Video