ಧಾರವಾಡದಲ್ಲಿ ಕೋವ್ಯಾಕ್ಸಿನ್ ಖಾಲಿ ಖಾಲಿ: ಜನರ ಪರದಾಟ

* ಕೋವಿಶೀಲ್ಡ್ ಮಾತ್ರ ಹಾಕುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ
* ಜಿಲ್ಲಾಸ್ಪತ್ರೆಯಲ್ಲೇ ಕೋವ್ಯಾಕ್ಸಿನ್ ವ್ಯಾಕ್ಸಿನ್ ಇಲ್ಲ
* ವ್ಯಾಕ್ಸಿನ್ ಇಲ್ಲದೆ ಜನರ ಪರದಾಟ
 

Share this Video
  • FB
  • Linkdin
  • Whatsapp

ಧಾರವಾಡ(ಆ.02): ಕೋವ್ಯಾಕ್ಸಿನ್ ಲಸಿಕೆ ಇಲ್ಲದೆ ಜನರು ಪರದಾಡುತ್ತಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಆರೋಗ್ಯ ಇಲಾಖೆ ಕೇವಲ 100 ಡೋಸ್ ಕೋವಿಶೀಲ್ಡ್ ಡೋಸ್ ಕೊಟ್ಟಿದೆ. ಹೀಗಾಗಿ ಕೋವ್ಯಾಕ್ಸಿನ್ ಲಸಿಕೆ ಇಲ್ಲದೆ ಜನರು ಮನೆಗೆ ಮರಳಿ ತೆರಳುತ್ತಿದ್ದಾರೆ. ವ್ಯಾಕ್ಸಿನ್ ಸೆಂಟರ್ 1ರಲ್ಲಿ ಕೇವಲ 100 ಡೋಸ್ ಕೋವಿಶೀಲ್ಡ್ ಲಸಿಕೆ ಮಾತ್ರ ಲಭ್ಯವಿದೆ. ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಲಸಿಕೆಯ ಹಾಹಾಕಾರದ ರಿಯಾಲಿಟಿ ಚೆಕ್ ಮಾಡಲಾಗಿದೆ.

ಬೊಮ್ಮಾಯಿ ಸರ್ಕಾರಕ್ಕೆ ಸಿಕ್ತು ದೇವೇಗೌಡ್ರ ಬಲ!

Related Video