Addanda Cariappa: ಟಿಪ್ಪು ಸುಲ್ತಾನನ ಕ್ರೌರ್ಯ ಹೇಳಿದರೆ ಅದು ಕೋಮುವಾದವಾ?: ಅಡ್ಡಂಡ ಕಾರ್ಯಪ್ಪ

'ಟಿಪ್ಪು ನಿಜ ಕನಸುಗಳು' ಪುಸ್ತಕವನ್ನು ಮಾರಾಟ ಮಾಡದಂತೆ ನ್ಯಾಯಾಲಯ ತಡೆಯಾಜ್ಞೆಯನ್ನು ಕೊಟ್ಟಿದೆ. ಈ ವಿಚಾರದ ಕುರಿತು ಕೃತಿಕಾರರು, ಮೈಸೂರು ರಂಗಾಯಣದ ನಿರ್ದೆಶಕರಾದ ಅಡ್ಡಂಡ ಕಾರ್ಯಪ್ಪರವರು ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

'ಟಿಪ್ಪು ನಿಜ ಕನಸುಗಳು' ಪುಸ್ತಕವನ್ನು ಓದದೆ, ನಾಟಕವನ್ನು ನೋಡದೇ ವಿರೋಧಗಳನ್ನು ಮಾಡಲು ಆರಂಭಿಸಿದರು. ನಂತರ ಸಿಟಿ ಕೋರ್ಟ್ ತಡೆಯಾಜ್ಞೆಯನ್ನು ನೀಡಿತು. ಲೀಗಲ್‌ ನೋಟಿಸ್‌ ಬಂದಿದೆ, ನನ್ನ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಪ್ರಯತ್ನಿಸಿದ್ದಾರೆ ಎಂದು ಅಡ್ಡಂಡ ಕಾರ್ಯಪ್ಪರವರು ಹೇಳಿದರು. 'ಟಿಪ್ಪು ಕಂಡ ಕನಸುಗಳು' ಪುಸ್ತಕ ಸುತ್ತ ನಡೆದ ಮಾಹಿತಿಯನ್ನು ಪಡೆದುಕೊಳ್ಳಲು ಈ ವಿಡಿಯೋವನ್ನು ನೋಡಿ.

Gadag: ನಟ ಚೇತನ್‌ ಕ್ರಿಕೆಟ್‌ ಮೀಸಲಾತಿ ಚರ್ಚೆ ಪ್ರಚಾರಕ್ಕೆ ಸೀಮಿತ : ಸಚಿವ ಹಾಲಪ್ಪ ಆಚಾರ್ ಕಿಡಿ

Related Video