ನ್ಯೂಸ್ ಅವರ್; ನಿಲ್ಲದ ಕೊರೋನಾ ಅಬ್ಬರ, ಪಾಸಿಟಿವ್, ನೆಗೆಟಿವ್ ರಿಪೋರ್ಟ್ ಕೈಚಳಕ

ಕರ್ನಾಟಕದಲ್ಲಿ ಕೊರೋನಾ ಅಬ್ಬರ/ ಒಂದೇ ದಿನ  25  ಸಾವಿರಕ್ಕೂ ಅಧಿಕ ಕೇಸ್/ ಪಾಸಿಟಿವ್ ರಿಪೋರ್ಟ್  ಬೇಕಾ?  ನೆಗೆಟಿವ್ ಬೇಕಾ?/ ಇಡೀ ದಿನದ ಸುದ್ದಿ

Share this Video
  • FB
  • Linkdin
  • Whatsapp

ಬೆಂಗಳೂರು (ಏ. 22) ಕರ್ನಾಟಕದಲ್ಲಿ ಕೊರೋನಾ ಅಬ್ಬರ ಮುಂದುವರಿದಿದೆ. ಒಂದೇ ದಿನ 25 ಸಾವಿರಕ್ಕೂ ಅಧಿಕ ಕೇಸ್ ಗಳು ದಾಖಲಾಗಿವೆ.

ಕೊರೋನಾ ವಿಚಾರದಲ್ಲಿ ಕರ್ನಾಟಕ ಸರ್ಕಾರದ ದಿಟ್ಟ ಹೆಜ್ಜೆ

ಇನ್ನೊಂದು ಕಡೆ ಪಾಸಿಟಿವ್ ರಿಪೋರ್ಟ್ ಬೇಕಾ? ನೆಗೆಟಿವ್ ರಿಪೋರ್ಟ್ ಬೇಕಾ? ದುಡ್ಡು ಕೊಡಿ ಸಾಕು ಅನ್ನುವವರು ಇದ್ದಾರೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

Related Video