Asianet Suvarna News Asianet Suvarna News

ಕತ್ತಲಾಗುವ ಮುನ್ನ ಮನೆ ಸೇರ್ಕೊಳ್ಳಿ... ಇಲ್ಲಾ!

ಹೊಸ ವರ್ಷಕ್ಕೆ ಕಟ್ಟುನಿಟ್ಟಿನ ರೂಲ್ಸ್/ ಬೇಕಾಬಿಟ್ಟಿ ಓಡಾಡಿದರೆ ಕೇಸ್/ ಪೊಲೀಸ್ ಕಮಿಷನರ್ ಖಡಕ್ ಎಚ್ಚರಿಕೆ/ ನಿಯಮ ಉಲ್ಲಂಘಿಸಿದರೆ  ಕಾನೂನು ಕ್ರಮ

ಬೆಂಗಳೂರು(ಡಿ. 30)  ಹೊಸ ವರ್ಷ ಅಂತ ರಸ್ತೆಗೆ ಇಳಿದ್ರೆ ಕಜ್ಜಾಯ ಫಿಕ್ಸ್.. ಕತ್ತಲಾಗುವ ಮುನ್ನ ಮನೆ ಸೇರಿಕೊಂಡ್ರೆ ಬಚಾವ್.. ನ್ಯೂ ಇಯರ್ ಎಂದು  ಬೇಕಾಬಿಟ್ಟಿ ಓಡಾಡಿದರೆ ಲಾಠಿ ಏಳು ಬೀಳುತ್ತದೆ.

ಡಿಜೆ ಇಲ್ಲ.. ಪಾರ್ಟಿ ಇಲ್ಲ.. ಪಬ್ ಗಳಿಗೆ ಮೂಗುದಾರ

ಪೊಲೀಸ್ ಕಮಿಷನರ್ ಕಮಲ್ ಪಂತ್ ಕೊನೆಯ ವಾರ್ನಿಂಗ್ ಕೊಟ್ಟಿದ್ದಾರೆ. ಸರ್ಕಾರ ಕಟ್ಟು ನಟ್ಟಿನ ನಿಯಮ ಜಾರಿಗೆ ತಂದಿದ್ದು ಮಾರ್ಗಸೂಚಿ ಉಲ್ಲಂಘಿಸಿದರೆ ಕಾನೂನು ಕ್ರಮ ಎಂದು ಎಚ್ಚರಿಸಿದ್ದಾರೆ.