Asianet Suvarna News Asianet Suvarna News

ಡಿಜೆ ಇಲ್ಲ..ಪಾರ್ಟಿ ಇಲ್ಲ... ಹೊಸ ವರ್ಷಾಚರಣೆ ಹೆಸರಲ್ಲಿ ಮೋಜಿ ಮಸ್ತಿ ಮಾಡಿದ್ರೆ ಜೋಕೆ!

ಹೊಸ ವರ್ಷಾಚರಣೆ  ಪಾರ್ಟಿ ಮಾಡಂಗಿಲ್ಲ/  ಸಾರ್ವಜನಿಕವಾಗಿ  ಪಾರ್ಟಿ ಮಾಡುವಂತಿಲ್ಲ/ ಮೈಸೂರು ಮತ್ತು ಕೊಡಗಿನಲ್ಲಿಯೂ ಪಾರ್ಟಿ ಇಲ್ಲ/ ಪಬ್ ಮತ್ತು ಕ್ಲಬ್ ಗಳ ನಿಯಂತ್ರಣ ಜವಾಬ್ದಾರಿ ಡಿಸಿಪಿಗಳಿಗೆ/ ಡಿಜೆಗೆ ಅವಕಾಶ ಇಲ್ಲ

ಬೆಂಗಳೂರು(ಡಿ.30):  ಹೊಸ ವರ್ಷಾಚರಣೆ ಹೆಸರಿನಲ್ಲಿ ಎಲ್ಲಿಯೂ ಪಾರ್ಟಿ ಮಾಡಂಗಿಲ್ಲ. ಪಬ್ ಗಳ ನಿಯಂತ್ರಣ ಜವಾಬ್ದಾರಿಯನ್ನು ಡಿಸಿಪಿಗಳಿಗೆ ನೀಡಲಾಗಿದೆ.

ಹೊಸ ವರ್ಷಾಚರಣೆಗೂ ಮುನ್ನ ಕೇಂದ್ರ ಕೊಟ್ಟ ಎಚ್ಚರಿಕೆ

ಮೈಸೂರು ಮತ್ತು ಕೂರ್ಗ್ ನಲ್ಲಿಯೂ ಪಾರ್ಟಿ ಮಾಡಂಗಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಕೊರೋನಾ ಕಾರಣಕ್ಕೆ ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ.