ಸೋಮವಾರಪೇಟೆ ಅರಣ್ಯದಲ್ಲಿ ಸಿಕ್ಕ ಅಮೂಲ್ಯ ದಾಖಲೆ ಕಂಡವರು ಬೆಚ್ಚಿಬಿದ್ರು!

ಕೊಡಗು ಜಿಲ್ಲೆ ಸೋಮವಾರಪೇಟೆಯಿಂದ ಬಂದ ಸುದ್ದಿ/ ಅಂಚೆ ಕಚೇರಿಯ ನಿರ್ಲಕ್ಷ್ಯಕ್ಕೆ ಯಾರು ಹೊಣೆ?/ 2017ರಿಂದಲೂ ವಿಲೇವಾರಿಯಾಗದ ದಾಖಲೆಗಳು

Share this Video
  • FB
  • Linkdin
  • Whatsapp

ಕೊಡಗು(ಏ. 26) ಇದು ಕೊಡಗು ಜಿಲ್ಲೆ ಸೋಮವಾರಪೇಟೆಯಿಂದ ಬಂದ ಸುದ್ದಿ. ಈ ಅಂಚೆ ಕಚೇರಿ ಮಾಡಿರುವ ಎಡವಟ್ಟಿನ ಕೆಲಸಕ್ಕೆ ಯಾರು ಹೊಣೆ ತಿಳಿಯದಾಗಿದೆ.

ಕೊಡಗು ಹೋಂ ಮೇಡ್ ವೈನ್‌ ಗೆ ಭಾರೀ ಬೇಡಿಕೆ

ಜನರಿಗೆ ವಿತರಣೆ ಮಾಡಬೇಕಿದ್ದ ದಾಖಲೆಗಳು, ಆಧಾರ್ ಕಾರ್ಡ್ , ಪಾಸ್ ಬಿಕ್ ಗಳನ್ನು ಅರಣ್ಯದಲ್ಲಿ ಎಸೆಯಲಾಗಿದೆ. 2017ರಿಂದಲೂ ಹಲವು ದಾಖಲೆಗಳು ವಿಲೇವಾರಿಯಾಗಿಲ್ಲ. 

Related Video