ಬಾರ್ ಇಲ್ಲದಿದ್ರೂ ಮದ್ಯಪ್ರಿಯರಿಗಿಲ್ಲ ಟೆನ್ಶನ್! ಇಲ್ಲಿ ಮನೆಯಲ್ಲೆ ರೆಡಿಯಾಗುತ್ತೆ!

ಲಾಕ್‌ಡೌನ್‌ನಿಂದ ಮದ್ಯದಂಗಡಿಗೆ ಬೀಗ ಬಿದ್ದಿರುವ ಹಿನ್ನಲೆಯಲ್ಲಿ ಮದ್ಯಪ್ರಿಯರು ಹೋಂ ಮೇಡ್ ವೈನ್ ಮೊರೆ ಹೋಗಿದ್ದಾರೆ. ಮಲೆನಾಡು ಜಿಲ್ಲೆಗಳಲ್ಲಿ ಹೋಂ ಮೇಡ್ ವೈನ್‌ಗೆ ಬೇಡಿಕೆ ಹೆಚ್ಚಾಗಿದೆ.  ಕಪ್ಪುದ್ರಾಕ್ಷಿ, ಪೈನಾಪಲ್, ಬಾಳೆಹಣ್ಣು, ವೀಳ್ಯದೆಲೆ ಹಾಕಿ ವೈನ್ ತಯಾರಿಸಲಾಗುತ್ತದೆ. ಹೇಗೆ ತಯಾರಿಸುತ್ತಾರೆ? ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 26): ಲಾಕ್‌ಡೌನ್‌ನಿಂದ ಮದ್ಯದಂಗಡಿಗೆ ಬೀಗ ಬಿದ್ದಿರುವ ಹಿನ್ನಲೆಯಲ್ಲಿ ಮದ್ಯಪ್ರಿಯರು ಹೋಂ ಮೇಡ್ ವೈನ್ ಮೊರೆ ಹೋಗಿದ್ದಾರೆ. ಮಲೆನಾಡು ಜಿಲ್ಲೆಗಳಲ್ಲಿ ಹೋಂ ಮೇಡ್ ವೈನ್‌ಗೆ ಬೇಡಿಕೆ ಹೆಚ್ಚಾಗಿದೆ. ಕಪ್ಪುದ್ರಾಕ್ಷಿ, ಪೈನಾಪಲ್, ಬಾಳೆಹಣ್ಣು, ವೀಳ್ಯದೆಲೆ ಹಾಕಿ ವೈನ್ ತಯಾರಿಸಲಾಗುತ್ತದೆ. ಹೇಗೆ ತಯಾರಿಸುತ್ತಾರೆ? ಇಲ್ಲಿದೆ ನೋಡಿ! 

Add Asianetnews Kannada as a Preferred SourcegooglePreferred

ಕೊಡಗಿನ ಹೋಂಮೇಡ್‌ ವೈನ್‌ಗೆ ಹೆಚ್ಚಿದ ಡಿಮ್ಯಾಂಡ್..‌!

Related Video