ಕೊರೋನಾದಿಂದ ಗುಣಮುಖರಾದ ವ್ಯಕ್ತಿಯ ಅನುಭವಗಳಿವು!

ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ಪಾಸಿಟೀವ್ ಸಂಖ್ಯೆ ಹೆಚ್ಚಳವಾಗುತ್ತಿದೆ. ಕೊರೋನಾದಿಂದ ಗುಣಮುಖರಾಗಿರುವ ಮೈಸೂರಿನ ಮೂಲದ ವ್ಯಕ್ತಿಯೊಬ್ಬರು ಮಾಧ್ಯಮದ ಮುಂದೆ ತಮ್ಮ  ಅನುಭವವನ್ನು ಹಂಚಿಕೊಂಡಿದ್ದಾರೆ. 

First Published Apr 19, 2020, 4:49 PM IST | Last Updated Apr 19, 2020, 4:49 PM IST

ಬೆಂಗಳೂರು (ಏ. 19): ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ಪಾಸಿಟೀವ್ ಸಂಖ್ಯೆ ಹೆಚ್ಚಳವಾಗುತ್ತಿದೆ. ಕೊರೋನಾದಿಂದ ಗುಣಮುಖರಾಗಿರುವ ಮೈಸೂರಿನ ಮೂಲದ ವ್ಯಕ್ತಿಯೊಬ್ಬರು ಮಾಧ್ಯಮದ ಮುಂದೆ ತಮ್ಮ  ಅನುಭವವನ್ನು ಹಂಚಿಕೊಂಡಿದ್ದಾರೆ. 

ಲಾಕ್ ಡೌನ್ ನಡುವೆ ಬೆಂಗ್ಳೂರಲ್ಲಿ ನಶೆರಾಣಿಯರ ಪುಂಟಾಟ, ಪೊಲೀಸರ ಮೇಲೆ ಕಾರು ಹತ್ತಿಸಲು ನೋಡಿದ್ರು!

ನಾನು ಚೀನಾಕ್ಕೆ ಹೋಗಿಯೇ ಇಲ್ಲ. ನನ್ನ ಬಳಿ ವಾಹನ ಚಾಲನಾ ಪರವಾನಗಿ ಹಾಗೂ ಆಧಾರ್‌ ಗುರುತಿನ ಚೀಟಿ ಹೊರತುಪಡಿಸಿ, ವಿದೇಶಕ್ಕೆ ಪ್ರಯಾಣಿಸಲು ಅಗತ್ಯವಿರುವ ಪಾಸ್‌ಪೋರ್ಟ್‌ ಸಹ ಇಲ್ಲ. ನನಗೆ ಹೇಗೆ ಬಂತು ಎಂದೇ ಅರಿವಿಗೆ ಬರುತ್ತಿಲ್ಲ' ಎಂದಿದ್ದಾರೆ. 

 

Video Top Stories