'ಜನರ ದುಡ್ಡು ತಿಂದು ಕೆಟ್ಟ ಹೆಸರು ತರ್ತಿರಾ' ಬೆಂಡೆತ್ತಿದ ನಾಗಮಂಗಲ ಶಾಸಕ

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ/ ಜನರ ದುಡ್ಡು ತಿಂದು ಕೆಟ್ಟ ಹೆಸರು ತರುತ್ತೀರಾ/  ಇನ್ನು ಮುಂದೆ ಹೀಗೆ ಮಾಡಿದರೆ ಸರಿ ಇರಲ್ಲ

Share this Video
  • FB
  • Linkdin
  • Whatsapp

ನಾಗಮಂಗಲ(ನ. 26) ಬಡವರ ಹಣ ತಿಂದು ಕೆಟ್ಟ ಹೆಸರು ತರುತ್ತೀರಾ? ಮಹಿಳಾ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿರುವ ನಾಗಮಂಗಲ ಶಾಸಕ ಸುರೇಶ್ ಗೌಡ ಅಧಿಕಾರಿಗಳಿಗೆ ಝಾಡಿಸಿದ್ದಾರೆ.

ಕೆಎಎಸ್ ಅಧಿಕಾರಿಣಿಯ ಆಸ್ತಿ ಒಟ್ಟು ಮೌಲ್ಯ ಎಷ್ಟು?

ನಾಗಮಂಗಲ ಶಾಸಕ ಸುರೇಶ್ ಗೌಡ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದು ಮುಂದೆ ಹೀಗಾದರೆ ಕ್ರಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ. 

Related Video