ನಾಗಮಂಗಲ ಶಾಸಕರ ಸಖತ್ ಡ್ಯಾನ್ಸ್.. ಸಿಂಗರ್ಸ್ ಜತೆ ಸ್ಟೆಪ್ಸ್; ವಿಡಿಯೋ
ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡರಿಂದ ಡ್ಯಾನ್ಸ್/ ಸರಿಗಮಪ ತಂಡದ ಸಿಂಗರ್ಸ್ ಜೊತೆ ಸುರೇಶ್ ಗೌಡ ಸ್ಟೆಪ್ಸ್/ ತಮ್ಮ ಹುಟ್ಟುಹಬ್ಬ ಕಾರ್ಯಕ್ರಮದ ವೇದಿಕೆ ಮೇಲೆ ಗಾಯಕರೊಂದಿಗೆ ಡ್ಯಾನ್ಸ್/ ನಾಗಮಂಗಲದ ಸೌಮ್ಯಕೇಶವ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ
ಮಂಡ್ಯ (ಜ. 31) ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡರ ಡ್ಯಾನ್ಸ್ ವೈರಲ್ ಆಗುತ್ತಿದೆ. ಸರಿಗಮಪ ತಂಡದ ಸಿಂಗರ್ಸ್ ಜೊತೆ ಸುರೇಶ್ ಗೌಡ ಸ್ಟೆಪ್ ಹಾಕಿದ್ದಾರೆ. ತಮ್ಮ ಹುಟ್ಟುಹಬ್ಬ ಕಾರ್ಯಕ್ರಮದ ವೇದಿಕೆ ಮೇಲೆ ಗಾಯಕರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ.
ನಾಗಮಂಗಲದ ಸೌಮ್ಯಕೇಶವ ದೇವಾಲಯದ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಶಾಸಕರ ಜೊತೆ ಡ್ಯಾನ್ಸ್ ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು ಸಹ ನೃತ್ಯ ಮಾಡಿದ್ದಾರೆ. ಶಾಸಕರು ಡ್ಯಾನ್ಸ್ ಮಾಡುತ್ತಿದ್ದಂತೆ ಶಿಳ್ಳೆ, ಚಪ್ಪಾಳೆಗಳ ಶಬ್ದ ಕೇಳಿತು.