60 ದಿನಗಳ ನಂತ್ರ ಜುಬಿಲಿಯೆಂಟ್ ಕಾರ್ಖಾನೆ ಪುನರಾರಂಭ

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಜ್ಯುಬಿಲಿಯೆಂಟ್ ಕಾರ್ಖಾನೆ ಪುನಾರರಂಭವಾಗಿದೆ. ರಾಜ್ಯದ ಎರಡನೇ ಕೊರೋನಾ ಪಾಸಿಟಿವ್ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ 60 ದಿನಗಳ ನಂತರ ಕಾರ್ಯಾನೆ ಪುನರಾರಂಭವಾಗಿದೆ.

First Published May 25, 2020, 3:49 PM IST | Last Updated May 25, 2020, 3:49 PM IST

ಮೈಸೂರು(ಮೇ 25): ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಜ್ಯುಬಿಲಿಯೆಂಟ್ ಕಾರ್ಖಾನೆ ಪುನಾರರಂಭವಾಗಿದೆ. ರಾಜ್ಯದ ಎರಡನೇ ಕೊರೋನಾ ಪಾಸಿಟಿವ್ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ 60 ದಿನಗಳ ನಂತರ ಕಾರ್ಯಾನೆ ಪುನರಾರಂಭವಾಗಿದೆ.

ನಂಜನಗೂಡು ಜುಬಿಲಿಯಂಟ್‌ ಕೇಸ್‌ ತನಿಖೆ ಸಿಬಿಐಗೆ..?

ನಂಜನಗೂಡಿನ ನಂಜು ರಾಜ್ಯದಲ್ಲೇ ಭೀತಿ ಸೃಷ್ಟಿಸಿತ್ತು. ಶೇ 25ರಷ್ಟು ನೌಕರರಷ್ಟೇ ಕಾರ್ಖಾನೆಗೆ ಹಾಜರಾಗುತ್ತಿದ್ದಾರೆ. ಪಿಪಿಇ ಕಿಟ್ ಧರಿಸಿ ಕಾರ್ಮಿಕರ ಪರೀಕ್ಷೆ ನಡೆಸಲಾಗುತ್ತಿದೆ. 

Video Top Stories